ನಾನ ತಲೆ ಓಡ್ಸಿ ಬಾಳೋನು. ಅಂಜಲಿ ಹಂತಕನ ರೀಲ್ಸ್ ವೈರಲ್.ಅಂಜಲಿ ಹಂತಕ ವಿಶ್ವ ಅಲಿಯಾಸ್ ಗೀರಿಶ್ ವಿಡಿಯೋ ವೈರಲ್.
ಹುಬ್ಬಳ್ಳಿ:-ಅಂಜಲಿ ಹಂತಕ ವಿಶ್ವನ ರೀಲ್ಸ್ ನೋಡಿದರೆ ಇವನು ಪಕ್ಕಾ ಉಡಾಳ ಅನ್ನೋದು ಗ್ಯಾರಂಟಿ.ಅವನು ರೀಲ್ಸ್ ನಲ್ಲಿ ನಾನ ತಲೆ ಓಡ್ಸಿ ಬಾಳೋನು.ತಲೆ ಹಿಡಿದು ಬಾಳೋರ ಅವರು,ತಲೆ ಒಡೆದು ಬಾಳೋರು ಇವರು,ನಾನು ತಲೆ ಓಡ್ಸಿ ಬಾಳೋಣು ಎಂದು
ಅಂಜಲಿ ಹಂತಕನ ರೀಲ್ಸ್ ವೈರಲ್ ಈಗ ವೈರಲ್ ಆಗಿದೆ.
ಅಂಜಲಿ ಹಂತಕ ವಿಶ್ವ ಅಲಿಯಾಸ್ ಗೀರಿಶ್ ಇನ್ ಸ್ಟಾ ಗ್ರಾಂನ ರೀಲ್ಸ್ ವಿಡಿಯೋ ವೈರಲ್ ಆಗಿದೆ.ಹಂತಕ ವಿಶ್ವ
ಈ ರೀಲ್ಸ್ ನಂತೆ ಕೊಲೆ ಮಾಡಿ ಪೋಲೀಸರ ಕೈಗೂ ಸಿಗದೇ ಪರಾರಿಯಾಗಿದ್ದ.