ಹಂತಕ ವಿಶ್ಚನನ್ನು ವಶಕ್ಕೆ ಪಡೆದ ಸಿಐಡಿ ಟೀಂ.ಹುಬ್ಬಳ್ಳಿ ಕಿಮ್ಸ್ ನಿಂದ ನ್ಯಾಯಾಲಯಕ್ಕೆ ಕರೆದುಕೊಂಡ ಹೋದ ಸಿಐಡಿ ಅಧಿಕಾರಿಗಳು.
ಹುಬ್ಬಳ್ಳಿ:-ಅಂಜಲಿ ಹಂತಕ ವಿಶ್ವ ಅಲಿಯಾಸ ಗಿರೀಶನನ್ನು ಇಂದು ಸಿಐಡಿ ಪೋಲೀಸರು ತಮ್ಮ ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ.
ನ್ಯಾಯಾಲಯದಲ್ಲಿ ಹಾಜರು ಪಡಿಸಿ ವಿಚಾರಣೆಗೆ ಸಿಐಡಿ ಪೋಲೀಸರು ಹಂತಕನನ್ನು ತಮ್ಮ ವಶಕ್ಕೆ ಪಡೆಯಲಿದ್ದಾರೆ.
ಅಂಜಲಿಯನ್ನು ಕೊಲೆ ಮಾಡಿ ಟ್ರೇನ್ ಮೂಲಕ ಮೈಸೂರಿಗೆ ಹೋಗಿ ಮೈಸೂರಿನಿಂದ ವಾಪಸ್ಸು ಬರುವಾಗ ಡಾವಣಗೇರಿ ಸಮೀಪ ಟ್ರೇನಿನಿಂದ ಬಿದ್ದು ಗಾಯಗೊಂಡು ಪೋಲೀಸರ ಕೈಗೆ ಸಿಕ್ಕಾಕಿಕೊಂಡಿದ್ದ.ನಂತರ ಪೋಲೀಸರು ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.