ಭೀಕರ ರಸ್ತೆ ಅಪಘಾತ.ಕಾರು ಕ್ಯಾಂಟರ ನಡುವೆ ಡಿಕ್ಕಿ.ಸ್ಥಳದಲ್ಲಿಯೇ ಆರು ಜನರ ಧಾರುಣ ಸಾವು.
ಹಾಸನ:- ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಮಾತನಾಡಿಸಲು ಹೋಗಿ ವಾಪಾಸ್ಸು ಬರುವಾಗ ರಸ್ತೆ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ ಘಟನೆ ಹಾಸನದ ಬಳಿ ಜರುಗಿದೆ.
ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಲು ತೆರಳಿದ್ದ ಚಿಕ್ಕವಳ್ಳಾಪುರ ಮೂಲದ ಕುಟಂಬವೊಂದರ ಅಪಘಾವಾಗಿ ಇಬ್ಬರು ಮಹಿಳೆಯರು,ಮೂರು ಪುರುಷರು,ಒಂದು ಮಗು ಸೇರಿ ಆರು ಜನರು ಸಾವನ್ನಪ್ಪಿದ ಘಟನೆ ಜರುಗಿದೆ.
ಮೃತರ ಗುರುತನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದ್ದು ಸ್ಥಳಕ್ಕೆ ಹಾಸನ ಪೋಲೀಸರು ಬಂದಿದ್ದು ತನಿಖೆ ನಡೆದಿದೆ.