ಗಾಂಜಾ ಮಸಲತ್ತು.ಕೇಶ್ವಾಪುರ ಪೋಲೀಸರು ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ರೇಡ್ ಗೆ.ಆ ಕಿರಾಣಿ ಅಂಗಡಿಯಲ್ಲಿ ನಡೆದಿದ್ದಾದರೂ ಏನು ?
ಹುಬ್ಬಳ್ಳಿ:- ಹೌದು ಕೇಶ್ವಾಪುರ ಪೋಲೀಸರು ತಮ್ಮ ಲಿಮಿಟ್ಸ್ ಅಲ್ಲದಿದ್ದರೂ ಬೇರೋಂದು ಲಿಮಿಟ್ಸ್ ಗೆ ಹೋಗಿ ಗಾಂಜಾ ರೇಡ್ ಮಾಡಿದ್ದಾರೆ. ಅಲ್ಲಿ ಗಾಂಜಾ ಸಿಕ್ಕೆದ್ದೆಷ್ಟು.ಯಾವ ಪೋಲೀಸ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ ಅನ್ನೋದು ಇನ್ನೂ ಅಸ್ಪಷ್ಟ.
ವಿದ್ಯಾನಗರ ಪೋಲೀಸ ಠಾಣೆಯ ವ್ಯಾಪ್ತಿಯಲ್ಲಿ ಕೇಶ್ವಾಪುರ ಪೋಲೀಸರು ಬಂದ್ ರೇಡ್ ಮಾಡಿದ್ದು ಯಾಕೆ ? ವಿದ್ಯಾನಗರ ಠಾಣೆಯಲ್ಲಿ ಕ್ರೈಂ ಸಿಬ್ಬಂದಿಗಳು ಕೆಲಸ ಮಾಡತಾ ಇಲ್ವಾ..ಅಥವಾ ರೇಡ್ ಮಾಡಿದ ಪೋಲೀಸರು ಎಸಿಪಿ ಸ್ಕ್ವಾರ್ಡಾ ಅನ್ನೋ ಪ್ರಶ್ನೆ ಸಾಮಾನ್ಯರದ್ದು ಆಗಿದೆ.
ಆ ಪೋಲೀಸ ಠಾಣೆಯ ಆ ಇಬ್ಬರು ಪೋಲೀಸರನ್ನು ಅಲ್ಲಿಗೆ ರೇಡ್ ಗೆ ಕಳಿಸಿದ್ದು ಯಾರು.? ಆ ಅಂಗಡಿಯಲ್ಲಿ ಗಾಂಜಾ ಇಟ್ಟಿದ್ದು ಯಾರು.? ಗಾಂಜಾ ಇಟ್ಟವರು ವಿದ್ಯಾನಗರ ಪೋಲೀಸರಿಗೆ ಮಾಹಿತಿ ಕೊಡೋದು ಬಿಟ್ಟು ಕೇಶ್ವಾಪುರ ಪೋಲೀಸರಿಗೆ ಹೇಳಿದ್ದು ಯಾಕೆ ? ಎಲ್ಲವೂ ಸಸ್ಪೆನ್ಸ್ ಈ ಪ್ರಕರಣವನ್ನು ಪೋಲೀಸ ಆಯುಕ್ತರು ವಿಚಾರಣೆ ಮಾಡಬೇಕಿದೆ.