ಬೆಂಗಳೂರ
ಪೋಲೀಸ ಇಲಾಖೆಯಲ್ಲಿ ವರ್ಗಾವಣೆಯ ಪರ್ವವನ್ನ ಮುಂದುವರೆಸಿರುವ ಪೋಲೀಸ ಇಲಾಖೆ ಈಗ ಮತ್ತೊಂದು Dysp ಗಳ ವರ್ಗಾವಣೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಡಳಿತಾತ್ಮಕ ಹಿತದ್ರಷ್ಠಿಯಿಂದ ಪೋಲೀಸ ಇಲಾಖೆ 6.DYSP Civil ವಿಭಾಗದವರನ್ನು ವರ್ಗಾವಣೆಯನ್ನ ಮಾಡಿ ಆದೇಶಿಸಲಾಗಿದೆ.ವರ್ಗಾವಣೆಗೊಂಡಿರುವ ಪಟ್ಟಿ ಇಲ್ಲಿದೆ.