500 ನೋಟು ತೂರಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಯುವಕ.ವಿಡಿಯೋ ವೈರಲ್.ಕಂತೆ ಕಂತೆ ನೋಟು ತೂರಿ ಶೋಕಿ ಮಾಡಿದ ಯುವಕರು.
ಹುಬ್ಬಳ್ಳಿ: ಯುವಕನೊಬ್ಬ ತನ್ನ ಹುಟ್ಟು ಹಬ್ಬವನ್ನು ಆಚರಿಸಿ ಡ್ಯಾನ್ಸ್ ಮಾಡುತ್ತಲೇ ಕಂತು ಕಂತೇ 500 ರೂಪಾಯಿ ನೋಟುಗಳನ್ನು ತೂರಿ ಶೋಕಿ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ.
ಹಳೇ ಹುಬ್ಬಳ್ಳಿಯ ಭಾಗದಲ್ಲಿ
ತನ್ಶೀರ್ ಅನ್ನೋ ಯುವಕನ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಡ್ಯಾನ್ಸ್ ಮಾಡುತ್ತ ಯುವಕರು ಹಣ ತೂರಿದ್ದಾರೆ.
500 ನೋಟುಗಳನ್ನು ಕಾಲಲ್ಲಿ ತುಳಿದ ಯುವಕರು ಭರ್ಜರಿ ಡ್ಯಾನ್ಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ.