ಧಾರವಾಡ
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪೋಲೀಸ ಇನ್ಸ್ಪೆಕ್ಟರ್ ಚನ್ನಕೇಶವ್ ಟಿಂಗರಿಕರ ಬಂಧನಕ್ಕೆ ಸಿಬಿಐ ಪೋಲೀಸರು ಧಾರವಾಡಕ್ಕೆ ಬಂದರೂ ಟಿಂಗರಿಕರ ಸಿಬಿಐದವರ ಕಣ್ಣು ತಪ್ಪಿಸಿದ್ದಾರೆ.ಆದರೂ ಸಹ
ಟಿಂಗರಿಕರ ಮನೆಯಲ್ಲಿಯೇ ಕುಳಿತು ಪ್ಲ್ಯಾನ್ ಮಾಡತಿರುವ ಸಿಬಿಐ ಬಂಧನಕ್ಕೆ ಕುಟುಂಬ ಸದಸ್ಯರ ಮೂಲಕ ಜಾಲ ಬೀಸಲು ಮುಂದಾಗಿದ್ದಾರೆ.
ಕುಟುಂಬ ಸದಸ್ಯರನ್ನೆಲ್ಲ ಒಂದೇ ಮನೆಯಲ್ಲಿ ಸೇರಿಸಿದ ಅಧಿಕಾರಿಗಳು ಟಿಂಗರಿಕರ ಬಂಧನಕ್ಕೆ ಪ್ಲ್ಯಾನ್ ಮಾಡತಾ ಇದ್ದಾರೆ.ಟಿಂಗರಿಕರ ಮನೆ ಅಕ್ಕಪಕ್ಕದಲ್ಲೇ ಸೋದರ ಸಂಬಂಧಿಗಳ ನಿವಾಸವನ್ನು ಬಿಡದ ಸಿಬಿಐ ಪ್ಲ್ಯಾನ್ ಮಾಡತಾ ಇದ್ದಾರೆ.
ಮಕ್ಕಳಾದಿಯಾಗಿ ಎಲ್ಲರನ್ನೂ ಒಂದೇಡೆ ಸೇರಿಸಿ ವಿಚಾರಣೆ ನಡೆಸುತ್ತಿರುವ ಸಿಬಿಐದವರು
ಮೋಬೈಲ್ ಹಿಡಿದುಕ್ಕೊಂಡು ಲೊಕೇಶನ್ ಚೆಕ್ ಮಾಡುತಾ ಇದ್ದಾರೆ.
ಉದಯ ವಾರ್ತೆ ಧಾರವಾಡ