2024-2025 ಸಾಲಿನ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ವಿಸ್ತರಣೆ.ಜುಲೈ 31 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ ಸರಕಾರ.

Share to all

2024-2025 ಸಾಲಿನ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ವಿಸ್ತರಣೆ.ಜುಲೈ 31 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ ಸರಕಾರ.

ಹುಬ್ಬಳ್ಳಿ:-ಸರಕಾರಿ ನೌಕರರ ಈ ವರ್ಷದ ಸಾರ್ವತ್ರಿಕ ವರ್ಗಾವಣೆಯ ಅವದಿಯನ್ನು ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ.ಈ ಮೊದಲು 9-7-2024 ಕೊನೆಯ ದಿನವಾಗಿತ್ತು.ಮತ್ತೆ ಸರಕಾರ 15-7-2024 ರವರೆಗೆ ವಿಸ್ತರಣೆ ಮಾಡಿತ್ತು.ಈಗ ಮತ್ತೆ 31-7-2024 ರವರೆಗೆ ವರ್ಗಾವಣೆಯ ಅವದಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಉದಯ ವಾರ್ತೆ
ಬೆಂಗಳೂರು.

Share to all

You May Also Like

More From Author