ಹುಬ್ಬಳ್ಳಿಯಲ್ಲಿ ಅಕ್ಟೋಬರ್ 13,14,ಮತ್ತು 15 ರಂದು ಹುಬ್ಬಳ್ಳಿಯ ಶ್ರೀನಿವಾಸ ಗಾರ್ಡನ್ ದಲ್ಲಿ ಉದ್ಭವ ಮೇಗಾ ಇವೆಂಟ್ ಅನ್ನು ಜೀತೋ ಹುಬ್ಬಳ್ಳಿ ಅವರು ಆಯೋಜನೆ ಮಾಡಿದ್ದಾರೆ ಎಂದು ಜೀತೋ ಹುಬ್ಬಳ್ಳಿಯ ಅದ್ಯಕ್ಷರಾದ ಪ್ರಕಾಶ.ಕೊಟಾರಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೀಠಾ ಭಾರತ ಸಂಯೋಜನೆಯಲ್ಲಿ ಜೀತೋ ಹುಬ್ಬಳ್ಳಿ ಸಂಸ್ಥೆಯ ವತಿಯಿಂದ ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಉದ್ಭವ ಮೂರು ದಿನಗಳ ಮೇಗಾ ಇವೆಂಟ್ ಆಯೋಜನೆ ಮಾಡಲಾಗಿದೆ.ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು ವ್ಯೆವಿದ್ಯಮಯ ಹಿನ್ನೆಲೆ ಇರುವ ವ್ಯಕ್ತಿಗಳಿಗೆ ಅಮೂಲ್ಯವಾದ ಕಲಿಕೆ ಮತ್ತು ಗಳಿಸುವ ಸುವರ್ಣಾವಕಾಶ ಈ ಕಾರ್ಯಕ್ರಮ ವೇದಿಕೆ ಕಲ್ಪಿಸಿಕೊಡಲಿದೆ. ಹತ್ತಕ್ಕಿಂತ ಹೆಚ್ಚು ನಗರಗಳ ಜನರು ಈ ಇವೆಂಟ್ ನಲ್ಲಿ ಭಾಗಿಯಾಗಲಿದ್ದಾರೆ ಎಂದು ಪ್ರಕಾಶ.ಕೊಟಾರಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಭರತ್ ಪಟ್ವಾರಿ ಪ್ರಧಾನ ಕಾರ್ಯದರ್ಶಿ ಜೀತೋ ಹುಬ್ಬಳ್ಳಿ.ಪ್ರವೀಣ ಚೌಧರಿ ಸಂಯೋಜಕರು ಉದ್ಭವ.ಸಂಗೀತಾ.ಸಂಗ್ವಿ.ಲಲಿತಾ ಸುರಾನಾ.ವನಿತಾ ಸುರಾನಾ.ಅಂಕಿತ ಮತ್ತು ಧರ್ಮೇಂದ್ರ ಪಾಲ್ಗೊಂಡಿದ್ದರು.
ಉದಯ ವಾರ್ತೆ ಹುಬ್ಬಳ್ಳಿ
9448334896