ಬೆಳ್ಳಂ ಬೆಳೆಗ್ಗೆ ಗುಂಡಿನ ಸದ್ದು ಪ್ರಕರಣ..ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಪೋಲೀಸ ಕಮೀಷನರ್ ಎನ್ ಶಶಿಕುಮಾರ್. ಗಾಯಗೊಂಡ ಪೋಲೀಸ ಹಾಗೂ ಆರೋಪಿ ಆರೋಗ್ಯ ವಿಚಾರಣೆ.
ಹುಬ್ಬಳ್ಳಿ:- ಒಂದು ಬೆಳ್ಳಂ ಬೆಳೆಗ್ಗೆ ಅಂತರರಾಜ್ಯ ಕಳ್ಳನ ಮೇಲೆ ಪೈರಿಂಗ್ ಪ್ರಕರಣದಲ್ಲಿ ಗಾಯಗೊಂಡ ಪೋಲೀಸರು ಹಾಗೂ ಆರೋಪಿಗಳ ಆರೋಗ್ಯವನ್ನು ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಎನ್ ಶಶಿಕುಮಾರ ವಿಚಾರಿಸಿದರು.
https://youtu.be/PbyWXVfZLtU?si=qzd6bwIDC7CjMxW6
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಕಮೀಷನರ್ ಆರೋಪಿ ಫರಾನ್ ಶೇಖ್ ಹಾಗೂ ಸಿಬ್ಬಂದಿ ಮಾಲತೇಶ ಅವರ ಆರೋಗ್ಯ ವಿಚಾರಣೆ ನಡೆಸಿದ ಅವರು ಮುಂದಿನ ಕ್ರಮಕೈಕೊಳ್ಳಲು ಕೆಳ ಅಧಿಕಾರಿಗಳಿಗೆ ಸೂಚನೆ ನೀಡಿದರು.