2 ಎ ಮೀಸಲಾತಿಗಾಗಿ ಇಂದು ಹುಬ್ಬಳ್ಳಿಯಿಂದ ಮತ್ತೆ ಹೋರಾಟ ಸ್ಟಾಟ್೯.ಹೆದ್ದಾರಿಯಲ್ಲಿಯೇ ಇಷ್ಟಲಿಂಗ ಪೂಜೆ.

Share to all

ಹುಬ್ಬಳ್ಳಿ.
2 ಎ ಮೀಸಲಾತಿಗಾಗಿ ಇಂದು ಹುಬ್ಬಳ್ಳಿಯಿಂದ ಹೋರಾಟ ಆರಂಭ.ನಗರದ ಗಬ್ಬೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಡಲ ಸಂಗಮದ ಶ್ರೀ ಬಸವ ಜಯ ಮ್ರತ್ಯುಂಜಯ ಸ್ವಾಮೀಜಿ ನೇತ್ರತ್ವದಲ್ಲಿ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ ನಡೆಸಲಿರುವ ಪಂಚಮಸಾಲಿಗಳು.

ಬೆಳಿಗ್ಗೆ 10-00 ಘಂಟೆಗೆ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೋರಾಟಕ್ಕೆ ಚಾಲನೆ ನೀಡಲಿರುವ ಸ್ವಾಮೀಜಿ ನಂತರ ಹುಬ್ಬಳ್ಳಿಯ ಬಂಕಾಪುರ ಚೌಕದಿಂದ ಮೆರವಣಿಗೆ ಮೂಲಕ ಗಬ್ಬೂರಿಗೆ ತೆರಳಿ ಅಲ್ಲಿ ಇಷ್ಟ ಲಿಂಗ ಪೂಜೆಯೊಂದಿಗೆ ಪ್ರತಿಭಟನೆ ನಡೆಯಲಿದೆ.
ನಮಗೆ 2 ಡಿ ಬೇಕಿಲ್ಲಾ.2ಎ ಮೀಸಲಾತಿ ಬೇಕೆಂದು ಪ್ರತಿಭಟನೆ ನಡೆಸಲಿರುವ ಪಂಚಮಸಾಲಿಗಳು.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author