ಹುಬ್ಬಳ್ಳಿಯ ಉಪನಗರ ಪೊಲೀಸರಿಂದ ಆರೋಪಿ ಕಾಲಿಗೆ ಗುಂಡು.ಪೊಲೀಸರ ಮೇಲೆ ಹಲ್ಲೆಗೆ ಯತ್ನಸಿ ತಪ್ಪಿಸಿಕೊಳ್ಳೋ ವೇಳೆ ಆರೋಪಿ ಕಾಲಿಗೆ ಗುಂಡು.
ನಟೋರಿಯಸ್ ಆರೋಪಿ ಅರುಣ್ ಅಲಿಯಾಸ್ ಸೋನು ರಾಜು ನಾಯಕ್ ಕಾಲಿಗೆ ಗುಂಡು.ಸೋನು ನಾಯಕ್ ಹುಬ್ಬಳ್ಳಿಯ ನೇಕಾರ ನಗರ ನಿವಾಸಿ.ಈ ವೇಳೆ ಉಪನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ತರುಣ್ ಹಾಗೂ ಧೀರು ಪಮ್ಮಾರ್ ಗೆ ಗಾಯ.
ಇಬ್ಬರು ಪೊಲೀಸ್ ಸಿಬ್ಬಂದಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ.
ಹುಬ್ಬಳ್ಳಿಯಲ್ಲಿ ರಾಬರಿ ಮಾಡಿದ್ದ ಆರೋಪಿ ಅರುಣ್..
ಹುಬ್ಬಳ್ಳಿಯ MTS ಕಾಲೋನಿ ಬಳಿ ಆರೋಪಿ ಮೇಲೆ ಫೈರಿಂಗ್ ಮಾಡಿದ ಪೊಲೀಸರು.
12 ಕಳ್ಳತನ ಹಾಗೂ ವೈಶ್ಯವಾಟಿಕೆ ದಂಧೆಯಲ್ಲಿ ಭಾಗಿಯಾಗಿದ್ದ ಅರುಣ ಸೋನು.ವೃತ್ತಿಯಲ್ಲಿ ಆಟೋಚಾಲಕ, ಪ್ರವೃತ್ತಿಯಲ್ಲಿ ಕಳ್ಳತನ.