ನಿನ್ನೆ ವರ್ಗಾವಣೆ ಮತ್ತು ಸನ್ಮಾನ.ಇಂದು ಸಾವು..ದೈವ ಲೀಲೆ.. ಪಿಎಸ್ಐ ಸಾವಿನ ಸುದ್ದಿಯನ್ನ ಯಾರೂ ನಂಬಲು ಸಾದ್ಯವಿಲ್ಲಾ..
ಯಾದಗಿರಿ:-ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಪರಶುರಾಮ ಇಂದು ಹೃದಾಯಾಘಾತದಿಂದ ಸಾವನ್ನಪ್ಪಿದ್ದಾರೆ.
ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಪರಶುರಾಮ ಅವರಿಗೆ ನಿನ್ನೆ ಸೈಬರ್ ಕ್ರೈಂ ಪೋಲೀಸ ಠಾಣೆಗೆ ವರ್ಗಾವಣೆ ಆಗಿತ್ತು.ವರ್ಗಾವಣೆ ಹಿನ್ನೆಲೆಯಲ್ಲಿ ನಿನ್ನೆ ಸಿಬ್ಬಂದಿಗಳೆಲ್ಲಾ ಹೂ ಮಳೆ ಸುರಿಸಿ ಅದ್ದೂರಿಯಾಗಿ ಸನ್ಮಾನ ಮಾಡಿ ಬೀಳ್ಕೊಟ್ಟಿದ್ದರು.
ಆದರೆ ನಿನ್ನೆಯಲ್ಲಾ ಸಿಬ್ಬಂದಿಗಳ ಸನ್ಮಾನ ಸ್ವೀಕರಿಸಿ ಹೋದ ಪಿಎಸ್ಐ ಇಂದು ಇಲ್ಲಾ ಅನ್ನೋದನ್ನೇ ಯಾರೂ ನಂಬುತ್ತಿಲ್ಲಾ.ಆದರೆ ಇಂದು ಪೋಲೀಸ ಕ್ವಾಟಸ್೯ನಲ್ಲೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.