ಯಾದಗಿರಿ ಪಿಎಸ್ಐ ಸಾವು ಪ್ರಕರಣ..MLA ಮತ್ತು ಅವನ ಮಗನ್ನ ಆರೆಸ್ಟ್ ಮಾಡಿ.ಅವರಿಬ್ಬರೂ ಜೈಲಲ್ಲಿರಬೇಕು ಪಿಎಸ್ಐ ಪತ್ನಿಯ ಅಳಲು..
ಯಾದಗಿರಿ:- ಯಾದಗಿರಿ ನಗರ ಪೋಲೀಸ ಠಾಣೆಯ ಪಿಎಸ್ಐ ಪರಶುರಾಮ ಸಾವು ಪ್ರಕರಕ್ಕೆ ಟ್ವಿಸ್ಟ್ ಸಿಕ್ಕಿದ್ದು ಪಿಎಸ್ಐ ಪರಶುರಾಮ ಪತ್ನಿ ಶ್ವೇತಾ ಶಾಸಕ ಚೆನ್ನಾರೆಡ್ಡಿ ಪಾಟೀಲ ಹಾಗೂ ಅವನ ಪುತ್ರ ಪಂಪಣ್ಣಗೌಡ ವಿರುದ್ದ ಆರೋಪ ಮಾಡಿದ್ದಾರೆ.
ನನ್ನ ಪತಿಯ ಸಾವಿಗೆ ಎಂಎಲ್ ಎ ಹಾಗೂ ಅವರ ಪುತ್ರ ಕಾರಣ.ಅವರನ್ನು ಆರೆಸ್ಟ್ ಮಾಡಿ ಅವರು ಜೈಲಲ್ಲಿರಬೇಕು ಅವರು ಜೈಲಿಗೆ ಹೋಗೋದನ್ನ ನಾನು ಮತ್ತು ನನ್ನಗ ಟಿವಿಯಲ್ಲಿ ನೋಡಬೇಕು ಎಂದು ಪಿಎಸ್ಐ ಪತ್ನಿ ಸ್ವೇತಾ ತನ್ನ ಅಳಲು ತೋಡಿಕೊಂಡಿದ್ದಾಳೆ..