ಲೇಡಿ ಸಿಪಿಐ ಜೊತೆ ಸಿಪಿಆಯ್ ರಾಸಲೀಲೆ..ಪತ್ನಿಯ ಕೈಗೆ ಸಿಕ್ಕು ಲಾಕ್ ಆದ ಇನಸ್ಪೆಕ್ಟರ್…ಪತ್ನಿಯಿಂದ ಬಿತ್ತು ಇಬ್ಬರಿಗೂ ಏಟು..ಪೋಲೀಸ ಇನಸ್ಪೆಕ್ಟರಗಳ ಲವ್ವಿ ಡವ್ವಿ..
ಉತ್ತರ ಪ್ರದೇಶ:-ಸರಕಾರಿ ರೆಸ್ಟ್ ಹೌಸನಲ್ಲಿ ಅಕ್ರಮವಾಗಿ ಲವ್ವಿ ಡವ್ವಿ ನಡೆಸುತ್ತಿದ್ದ ಮಹಿಳಾ ಇನ್ಸ್ಪೆಕ್ಟರ್ ಮತ್ತು ಇನ್ಸ್ಪೆಕ್ಟರ್ ಹೆಂಡತಿಯ ಕೈಗಿ ಸಿಕ್ಕು ಗೂಸಾ ತಿಂದ ಘಟನೆ ಆಗ್ರಾದಲ್ಲಿ ನಡೆದಿದೆ.
ಒಂದೇ ಸಿಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲೇಡಿ ಇನಸ್ಪೆಕ್ಟರ್ ಹಾಗೂ ಇನ್ಸ್ಪೆಕ್ಟರ್ ಇಬ್ಬರೂ ಕೂಡಿ ಸರಕಾರಿ ರೆಸ್ಟ್ ಹೌಸನಲ್ಲಿ ರಾಸಲೀಲೆಯಲ್ಲಿ ತೊಡಗಿದ್ದರು.ಮಾಹಿತಿ ತಿಳಿದು ಕುಟುಂಬದ ಸದಸ್ಯರೊಂದಿಗೆ ರೆಸ್ಟ್ ಹೌಸಗೆ ತೆರಳಿದ ಇನ್ಸ್ಪೆಕ್ಟರ್ ಪತ್ನಿ ಇಬ್ಬರು ರಾಸಲೀಲೆಯಲ್ಲಿ ತೊಡಗಿದ್ದನ್ನು ರೆಡ್ ಹ್ಯಾಂಡಾಗಿ ಹಿಡಿದು ಇಬ್ಬರಿಗೂ ಗೂಸಾ ನೀಡಿದ್ದಾಳೆ.
ಲೇಡಿ ಇನ್ಸ್ಪೆಕ್ಟರ್ ನ್ನು ಎಳೆದು ಬೀದಿಗೆ ತಂದು ಕಪಾಳ ಮೋಕ್ಷ ಮಾಡದ ಇನ್ಸ್ಪೆಕ್ಟರ್ ಪತ್ನಿ ಗಂಡನಿಗೂ ಗೂಸಾ ಕೊಟ್ಟಿದ್ದಾಳೆ.