ಮಂಗನ ಮಂಗ್ಯಾನಾಟ. ತಲೆ ಕೆಳಗೆ ಮಾಡಿ ಕೋತಿ ಅಚ್ಛರಿ ಓಡಾಟ.ಹೆಸರು ಬೆಳೆದ ಬೆಳೆಯಲ್ಲಿ ಕೋತಿ ಸರ್ಕಸ್.
ಕಲಬುರ್ಗಿ:- ಮಂಗನ ಮಂಗ್ಯಾನ ಆಟ ನೋಡಿದರೆ ನೀವು ನಗತೀರಾ.ಕೋತಿಯೊಂದು ಹೆಸರಿನ ಹೊಲದಲ್ಲಿ ತಲೆ ಕೆಳಗೆ ಮಾಡಿ ಓಡಾಡ್ತಿರೋ ವಿಡಿಯೋ ಸಖತ್ ವೈರಲ್ ಆಗಿದೆ.
ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಯಲಕಪ್ಪಳಿ ಗ್ರಾಮದ ಕೋತಿಯ ಮಂಗನ ಆಟದ ಘಟನೆ ಜರುಗಿದೆ.
ಯಲಕಪ್ಪಳಿ ಗ್ರಾಮದ ಕತಲಪ್ಪ ಎಂಬ ರೈತನಿಗೆ ಸೇರಿದ ಜಮೀನಿನಲ್ಲಿ ಕೋತಿ ಸರ್ಕಸ್ ಮಾಡಿದೆ.ಜಮೀನಿನಲ್ಲಿ ಬೆಳ್ಳಂ ಬೆಳಗ್ಗೆ ಯೋಗ ಮಾಡಿದ ಕೋತಿ ಯ ವಿಡಿಯೊಂದನ್ನು ಮಾಡಿದ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ.