ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಐಟಿ ರೇಡ್ ಆಗಿದೆ.ಒಬ್ಬರ ಮನೆಯಲ್ಲಿ 42 ಕೋಟಿ ಸಿಕ್ಕಿದೆ,ಇನ್ನೊಬ್ಬರ ಮನೆಯಲ್ಲಿ 45 ಕೋಟಿ ಸಿಕ್ಕಿದೆ.ಇದು ಕಾಂಗ್ರೆಸ್ ಮುಖಂಡರ ದುಡ್ಡು..

Share to all

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೊಸ ಬಾಂಬ್…

ಹುಬ್ಬಳ್ಳಿ
ರಾಜ್ಯ ಸರ್ಕಾರ ಪಂಚ ರಾಜ್ಯ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ 1000 ಕೋಟಿ ಹಣ ಸಂಗ್ರಹಕ್ಕೆ ಮುಂದಾಗಿದೆ..
ಅನೈತಿಕ ಮಾರ್ಗದಿಂದ ಹಣ ಸಂಗ್ರಹಕ್ಕೆ ಮುಂದಾಗಿದೆ..
ನನಗೆ ಇರೋ ಸೋರ್ಸ್ ಪ್ರಕಾರ 1000 ಕೋಟಿ ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದ ಜೋಶಿ ಹೇಳಿದ್ದಾರೆ

ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಐಟಿ ರೇಡ್ ಆಗಿದೆ.ಒಬ್ಬರ ಮನೆಯಲ್ಲಿ 42 ಕೋಟಿ ಸಿಕ್ಕಿದೆ,ಇನ್ನೊಬ್ಬರ ಮನೆಯಲ್ಲಿ 45 ಕೋಟಿ ಸಿಕ್ಕಿದೆ.
ಸಂತೋಷ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.ಇದು ಕಾಂಗ್ರೆಸ್ ಮುಖಂಡರ ದುಡ್ಡು ಎಂದು.
ಮೊದಲನೇ ದುಡ್ಡು ಕಾಂಗ್ರೆಸ್ ನ ಬ್ರಷ್ಟಾಚಾರ ಹಣ ಅನ್ನೋದು ಜನಜನಿತ.ಬ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್.
ಇದು ಇಲ್ಲಿವರೆಗೂ ಆಗಿರೋದು ಮುಂದೆ ಏನೇನ ಆಗತ್ತೋ ನೋಡಬೇಕು.ಇದು ಕಮೀಷನ್ ಹಣ ಅನ್ನೋ ಆರೋಪ ಇದೆ.
ಇದರ ಸಮಗ್ರ ತನಿಖೆ ಆಗಬೇಕು.ಸಿಬಿಐ ಈಡಿ ಸಮಗ್ರ ತನಿಖೆ ಆಗಬೇಕು.ಕಾಂಗ್ರೆಸ್ ಕರಾಳ ಮುಖ ಹೊರ ಬಂದಿದೆ..
ಸತ್ಯ ಹರಿಶ್ಚಂದ್ರ ಅನ್ನೋ ಫೋಸ್ ಕೊಟ್ಟಿದ್ರು.ಕಾಂಗ್ರೆಸ್ ಕೈವಾಡ ಇರೋದು ಸ್ಪಷ್ಟವಾಗಿದೆ.ಕಾಂಗ್ರೆಸ್ ‌ನೈತಿಕ‌ ಅದಪತನಕ್ಕೆಇಳದಿದೆ.ಕಾಂಗ್ರೆಸ್ ಸರ್ಕಾರ ಅಲ್ಲ ಅದು,ಕಾಂಗ್ರೆಸ್ ಕಮೀಷನ್ ಸರ್ಕಾರ.ಜನರ ಬಗ್ಗೆ ಅರಿವಿಲ್ಲ,ಕಾಳಜಿ ಇಲ್ಲ.ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದವರು ಇದರಲ್ಲಿ ಇದಾರೆ.
*ಈ ರೇಡ್ ಹಿಂದೆ ಮನಿ ಲಾಂಡ್ರಿಂಗ್ ನಡದಿರೋ ಅನುಮಾನ ಇದೆ ಎಂದ ಜೋಶಿ*
ಕಾಂಗ್ರೆಸ್ ಮುಖಂಡರೇ ಇದರಲ್ಲಿ ಇರೋದು ಎಲ್ಲರಿಗೂ ಗೊತ್ತು.ಕಾನೂನಿನ ವಿರುದ್ದ ಇರೋದು ಕಾಂಗ್ರೆಸ್ ಪಾರ್ಟಿ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಕತ್ತಲೆ ಕನ್ಫರ್ಮ್ ಮಾಡ್ತಿದೆ.ವಿದ್ಯುತ್ ನಿಲುಗಡೆಯನ್ನು ಕಾಂಗ್ರೆಸ್ ಸರ್ಕಾರ ಮಾಡ್ತಿದೆ.
ನಮಗೆ ಒಟ್ಟು ವಿದ್ಯುತ್ ಬೇಕಾಗಿರೋದು 33, 350 ಮೆಗಾವ್ಯಾಟ್ ವಿದ್ಯುತ್ ಇದೆ.
ಮೋದಿ ಸರಕಾರ ಬಂದ ನಂತರ ವಿದ್ಯುತ್ ವಿಚಾರವಾಗಿ ಹಲವು ಕ್ರಮ ಕೈಗೊಂಡಿದೆ.ರಿನೇವೆಬಲ್ ವಿಚಾರವಾಗಿ ಭಾರತ ಬಹಳ ಮಹತ್ತರ ಹೆಜ್ಜೆ ಇಟ್ಟಿದೆ.
ಇಡೀ ದೇಶದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಸೋಲಾರ್,ರಿನವೇಬಲ್ ಪವರ್ ಹೆಚ್ಚಾಗಿದೆ.
ಕಾಂಗ್ರೆಸ್ ಪಾರ್ಟಿಯ ಒಂದು ಹೆಸರು ಬ್ರಷ್ಟಾಚಾರ ಇನ್ನೊಂದು ಹೆಸರು ಸುಳ್ಳು.ನಮ್ಮ ಪ್ರಾಮೀಸ್ ಗಿಂತ ಹೆಚ್ಚಿನ ಕಲ್ಲಿದ್ದಲು ನಾವು ಕೊಡುತ್ತಿದ್ದೇವೆ..
39 ಸಾವಿರ ಟನ್ ಕಲ್ಲಿದ್ದಲು ಕೊಡುತ್ತಿದ್ದೇವೆ.ದಿನಕ್ಕೆ 39 ಸಾವಿರ ಟನ್ ,ಎಲ್ಲ ಸೇರಿ 49 ಸಾವಿರ ಟನ್ ಕಲ್ಲಿದ್ದಲು ಕೊಡುತ್ತಿದ್ದೇವೆ.ಕಳೆದ ಏಳು ದಿನದಲ್ಲಿ 56 ಸಾವಿರ ಟನ್ ಕಲ್ಲಿದ್ದಲು,ರೇಖು ಸಪ್ಲೈ ಆಗ್ತಿದೆ ಎಂದ ಜೋಶಿ.
10.10.202 3 ಕ್ಕೆ ನಮ್ಮ ಇಲಾಖೆ 683 ಕೋಟಿ ಹಣ ಕೊಡಬೇಕು.ರಾಜ್ಯ ಸರ್ಕಾರ ನಮ್ಮ ಇಲಾಖೆಗೆ 683 ಕೋಟಿ ಕೊಡಬೇಕು.ಯಾವದೂ ಯೋಚನೆ ಇಲ್ಲದೆ ಉಚಿತ ಎಂದು ಕರೆಂಟ್ ಫ್ರೀ ಅಂದ್ರು.
ಇದೀಗ ವಿದ್ಯುತ್ ಕಟ್ ಮಾಡ್ತೀದಾರೆ.ಸರ್ಕಾರ ಉತ್ಪಾದನೆ ಮಾಡಲು ಹಿಂದೇಟು ಹಾಕ್ತೀದಾರೆ,ಉತ್ಪಾದನೆ ಮಾಡೋಕು ಹಿಂದೇಟು ಹಾಕ್ತೀದಾರೆ.
ಬೋಗಸ್ ಅಶ್ವಾಸನೆ ಕೊಟ್ಟು ಜನರನ್ನು ಕತ್ತಲೆ ಭಾಗ್ಯಕ್ಕೆ ತಳ್ಳಿದಾರೆ.
ಸರ್ವಾಧಿಕಾರ ಧೋರಣೆ ನಾನು ಖಂಡಿಸುತ್ತೇನೆ.
ಹಿಂದೂಗಳ ಭಯದ ವಾತಾವರಣ ಸೃಷ್ಟಿಯಾಗಿದೆ.
ಹಳೇ ಹುಬ್ಬಳ್ಳಿ ಗಲಾಟೆ ವಿಚಾರವಾಗಿ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ.ಚಕ್ರವರ್ತಿ ಸೂಲಿಬೆಲೆ ಮೇಲೆ ಕೇಸ್ ಹಾಕ್ತೀರಿ.ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಸರಕಾರ..ತಾಕತ್ತು ಇದ್ರೆ ಭಗವಾನ್ ಅವರನ್ನು ಆರೆಸ್ಟ ಮಾಡಿ.ಒಂದು ಸಮಾಜದ ವಿರುದ್ದವಾಗಿ ಕೆಟ್ಟದಾಗಿ ಮಾತಾಡಿದ್ದಾರೆ..
ಸೂಲಿಬೆಲೆ ನಿಮ್ಮ ದುಷ್ಕ್ರತ್ಯ ವನ್ನು ಜನರ ಮುಂದೆ ಹೇಳಿದ್ದಾರೆ.ಅವರ ಮೇಲೆ ಹಾಕಿರೋ ಕೇಸ್ ತಗಿಯಬೇಕು,ಇದನ್ನು ನಾನು ಖಂಡಿಸುತ್ತೇನೆ.ಹಿಂದೂ ಸಮಾಜದ ಮೇಲೆ ಭಯ ಹುಟ್ಡಿಸೋ ಕೆಲಸ ಸರ್ಕಾರ ಮಾಡ್ತೀದಾರೆ.ನಿಮ್ಮ ಪ್ರಾಯೋಜಕತ್ಬದ ನಾಟಕ ಮಂಡಳಿ‌ ಕೆಂಪಣ್ಣ‌.
ಸಿಕ್ಕ ಮೇಲೆ ಏನಾದರೂ ಹೇಳ್ತಾರೆ..
ಡಿಕೆ ಶಿವಕುಮಾರ್ ಅವರೇ ಇವತ್ತು ನಿಮ್ಮ ಪಕ್ಷದ ಹೆಸರು ಹೇಳಿದ್ದಾರೆ.
ದೇಶದ ಕಾನೂನಿನ ಬಗ್ಗೆ ನಿಮಗೆ ಏನಾದರೂ ಜ್ನಾನ ಇದೆಯಾ ಎಂದ ಜೋಶಿ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author