ಪತ್ರಿಕೋದ್ಯಮದಿಂದ ರಾಜಕೀದಯತ್ತ.!! ಹುಬ್ಬಳ್ಳಿ ರಿಪೋರ್ಟರ್ ಈಗ ಯುವತ್ ಕಾಂಗ್ರೆಸ್ ಅದ್ಯಕ್ಷ ಸ್ಥಾನದ ಕ್ಯಾಂಡಿಡೇಟ್..

Share to all

ಪತ್ರಿಕೋದ್ಯಮದಿಂದ ರಾಜಕೀದಯತ್ತ.!!
ಹುಬ್ಬಳ್ಳಿ ರಿಪೋರ್ಟರ್ ಈಗ ಯುವತ್ ಕಾಂಗ್ರೆಸ್ ಅದ್ಯಕ್ಷ ಸ್ಥಾನದ ಕ್ಯಾಂಡಿಡೇಟ್..

ಹುಬ್ಬಳ್ಳಿ:-ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದ ಮಲಿಕ್ ನಧಾಫ ಇದೀಗ ಪತ್ರಿಕೋದ್ಯಮದ ಜೊತೆಗೆ ರಾಜಕೀಯದತ್ತ ಮುಖ ಮಾಡಿದ್ದಾರೆ.ಧಾರವಾಡ ಜಿಲ್ಲೆಯ ಗ್ರಾಮಾಂತರ ಕಾಂಗ್ರೆಸ್ ನ ಜಿಲ್ಲಾದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ..

 

ಬೆಂಗಳೂರಿನಲ್ಲಿ ಕ್ರೈಮ್ ವರದಿಗಾರನಾಗಿ ಕೆಲಸ ಆರಂಭಿಸಿದ ಮಲ್ಲಿಕ್ ನಧಾಪ ನಂತರ ಹುಬ್ಬಳ್ಳಿಯಲ್ಲಿ ಪವರ್ ಟಿವಿಯ ವರದಿಗಾರನಾಗಿ ಕೆಲಸ ಮಾಡಿದ್ದ.ನಂತರ ತಾನೊಂದು ಬಗೆದರೆ ದೈವವೊಂದು ಬಗಿದೀತು ಅಂತಾ ಅಲ್ಲಿಂದ ಹೊರ ಬಂದು ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯರಾದರು.

ಹೌದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ಹುಟ್ಟಿ ಅಲ್ಲಿಯೇ ವ್ಯಾಸಂಗ ಮಾಡಿ ತಾನೊಬ್ಬ ಪತ್ರಕರ್ತ ಆಗುತ್ತೇನೆ ಅಂತಾ ಕನಸು ಕಾಣದ ಮಲ್ಲಿಕ್ ದಶಕಗಳ ಕಾಲ ಪತ್ರಕರ್ತನಾಗಿ ಹೆಸರು ಮಾಡಿದ ವ್ಯಕ್ತಿ ಈಗ ಧಾರವಾಡ ಜಿಲ್ಲೆಯ ಗ್ರಾಮಾಂತರ ಕಾಂಗ್ರೆಸ್ ಜಿಲ್ಲಾದ್ಯಕ್ಷ ಸ್ಥಾನದ ಅಬ್ಯೆರ್ಥಿ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author