ಪ್ರಥಮ ರಾಷ್ಟ್ರೀಯ ಭಾಹ್ಯಾಕಾಶ ದಿನಾಚರಣೆ.ನಿಮಿತ್ಯ ರಾಮಚಂದ್ರ ಮೋನೆ ಅವರ ಒಂದು ಲೇಖನ.
ಗದಗ:-ಗದಗ ವಿದ್ಯಾದಾನ ಸಮಿತಿ ಬಾಲಕರ ಪ್ರೌಡ ಶಾಲೆಯ ವಿಜ್ಞಾನ ಶಿಕ್ಷಕರಾದ ರಾಮಚಂದ್ರ ಮೋನೆ ಅವರು ಪ್ರಥಮ ರಾಷ್ಟ್ರೀಯ ದಿನಾಚರಣೆ.ನಿಮಿತ್ಯ ಒಂದು ಅದ್ಬುತವಾದ ಜನರ ಮನಮುಟ್ಟುವಂತೆ ಬರೆದಿದ್ದಾರೆ.
ಬಾಹ್ಯಾಕಾಶ, ವಿಜ್ಞಾನ, ತಂತ್ರಜ್ಞಾನದ ಅವಶ್ಯಕತೆಗಳು ಏನು.?ಹೇಗೆ? ಅಂತಾ ಅತೀ ಸ್ಪಷ್ಟವಾಗಿ ಲೇಖನದಲ್ಲಿ ಬರೆಯುವ ಮೂಲಕ ಈ ವರ್ಷದ ಪ್ರಥಮ ರಾಷ್ಟ್ರೀಯ ಭಾಹ್ಯಾಕಾಶ ದಿನಾಚರಣೆ ಹೇಗಿರಬೇಕು ಎಂದು ಬರೆದಿದ್ದಾರೆ.
2023 ಅಗಸ್ಟ್ 23 ರಂದು ಸಾಯಂಕಾಲ 6-03 ಘಂಟೆಗೆ ವಿಕ್ರಮ ಹೆಸರಿನ ಲ್ಯಾಂಡರ್ ಪ್ರಜ್ಞಾನ ಹೆಸರಿನ ರೋವರ್ ವಾಹನ ಚಂದ್ರನ ದಕ್ಷಿಣದ ಮೇಲೆ ಇಳಿದು ಯಶಸ್ಸನ್ನು ಸಾಧಿಸಿದ ಸವಿ ನೆನಪಿಗೋಸ್ಕರ ಆಚರಿಸುವ ವಿಜ್ಞಾನದ ಹಬ್ಬವೇ ಇಂಸಿನ ಪ್ರಥಮ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ.