ಶಾಸಕನ ವೀಡಿಯೋ ನಾಳೆ ರಿಲೀಸ್…!!!ಹನ್ನೆರಡು ಘಂಟೆಗೆ ಉದಯ ವಾರ್ತೆಯಲ್ಲಿ Exclusive..
ಹುಬ್ಬಳ್ಳಿ: ರಾಜ್ಯದಲ್ಲಿ ಅಧಿಕಾರ ಹೊಂದಿರುವ ಪಕ್ಷದ ಧಾರವಾಡ ಜಿಲ್ಲೆಯ ಹಾಲಿ ಶಾಸಕನ ವೀಡಿಯೋ ಲೀಕ್ ಆಗಿರುವ ಕುರಿತು ಉದಯವಾರ್ತೆ ಮಾಹಿತಿಯನ್ನ ಹೊರ ಹಾಕಿತ್ತು.
ಶಾಸಕನ ಕೃತ್ಯಗಳು ಮತ್ತು ಇನ್ನುಳಿದದ್ದು ಈ ವೀಡಿಯೋ ಮೂಲಕ ಹೊರಬರಲಿದೆ. ವ್ಯವಸ್ಥೆಯ ದುರ್ಬಳಕೆ ಯಾವ ರೀತಿಯಾಗಿದೆ ಎಂಬುದು ಕೂಡಾ ಬಹಿರಂಗವಾಗಲಿದೆ.
ಧಾರವಾಡ ಜಿಲ್ಲೆಯ ಹಾಲಿ ಶಾಸಕನ ಬಗ್ಗೆ ಮಾಹಿತಿ ಪಡೆಯಲು ನೂರಾರೂ ಕರೆಗಳು ಉದಯವಾರ್ತೆಗೆ ಬಂದಿದ್ದು, ನಾಳೆ ಸರಿಯಾಗಿ ಹನ್ನೆರಡು ಗಂಟೆಗೆ ಹೊರ ಬೀಳಲಿದೆ.