ಸಕಲ ಕಲಾ ವಲ್ಲಭ ಕಮೀಷನರ್ ಡಾ: ಈಶ್ವರ ಉಳ್ಳಾಗಡ್ಡಿ.. ಸಖತ್ ಆಗಿ ಈ ಭೂಮಿ ಬಣ್ಣದ ಬುಗುರಿ ಹಾಡು ಹಾಡಿದ ಆಯುಕ್ತರು..

Share to all

ಸಕಲ ಕಲಾ ವಲ್ಲಭ ಕಮೀಷನರ್ ಡಾ: ಈಶ್ವರ ಉಳ್ಳಾಗಡ್ಡಿ.. ಸಖತ್ ಆಗಿ ಈ ಭೂಮಿ ಬಣ್ಣದ ಬುಗುರಿ ಹಾಡು ಹಾಡಿದ ಆಯುಕ್ತರು..

ಹುಬ್ಬಳ್ಳಿ:- ಇಂದು ಇಳಿ‌ ಸಂಜೆ ಹೊತ್ತಲ್ಲಿ ಅದ್ಯಾಕೋ ಏನೋ ಪಾಲಿಕೆಯ ಕಮೀಷನರ ಪುಲ್ಲ್ ರಿಲ್ಯಾಕ್ಷ್ ಮೂಡನಲ್ಲಿದ್ದರು
.ಪಾಲಿಕೆಯ ಗಣೇಶೋತ್ಸವ ಮಂಟಪದಲ್ಲಿ ಈ ಭೂಮಿ‌ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ ….ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ .ನಿಂತಾಗ ಬುಗುರಿಯ ಆಟ ಎಲ್ಲಾರೂ ಒಂದೇ ಓಟ… ಕಾಲಾ ಕ್ಷಣಿಕ ಕಣೋ ಹಾಡಿಗೆ ಪಾಲಿಕೆಯ ಆವರಣ ಸ್ಥಬ್ದ ಆಗಿತ್ತು.

ಕಮೀಷನರ್ ಸಾಹೇಬ್ರ ಆ ಹಾಡಿಗೆ ಎಸ್ ಡಬ್ಲು ಎಂ ಮಲ್ಲಿಕಾರ್ಜುನ.. ಡಾ:- ದಂಡಪ್ಪನವರ ಹಿಂದೆ ಹಿಂದೆ‌ ನಸು ನಗುತ್ತಾ ಅವರಿಗೂ ಆ ಬಣ್ಣದ ಬುಗುರಿ ನೆನೆಪಾಯಿತು ಅಂತಾ ಕಾಣುತ್ತೇ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author