ಹುಬ್ಬಳ್ಳಿಯಲ್ಲಿ ನಡೆದಿರುವುದು ಚಾಕು ಇರಿತ ಅಲ್ಲಾ.ಕಮೀಷನರ್ ಎನ್ ಶಶಿಕುಮಾರ್ ಸ್ಪಷ್ಟನೆ.
ಹುಬ್ಬಳ್ಳಿ:- ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ನಡೆದ ಘಟನೆ ಯಾವುದೇ ಚಾಕು ಇರಿತ,ಡಿಜೆ,ಗಣೇಶ ವಿಸರ್ಜನೆ ಸಮಯದಲ್ಲಿ ಆಗಿಲ್ಲಾ.ಅದು ಅವರ ವೈಕ್ತಿಕ ಘಟನೆಯಿಂದ ಆಗಿದ್ದು ಅಂತಾ ಕಮೀಷನರ್ ಎನ್.ಶಶಿಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.