ಮಾಡೆಲ್ ಒಬ್ಬಳಿಗೆ ಕಿರುಕುಳ ಆರೋಪ..ಮೂವರು IPS ಅಧಿಕಾರಿಗಳು ಸಸ್ಪೆಂಡ್.
ಮುಂಬೈ:- ಮುಂಬೈ ಮೂಲದ ಮಾಡೆಲ್ ಒಬ್ಬಳನ್ನು ಅಕ್ರಮವಾಗಿ ಬಂಧಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಆಂದ್ರಪ್ರದೇಶದ ಮೂವರು ಅ ಐಪಿಎಸ್ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ.
ಡೈರೆಕ್ಟರ್ ಜನರಲ್ ಶ್ರೇಣಿಯ ಒಬ್ಬರು, ಇನ್ಸ್ಪೆಕ್ಟರ್ ಜನರಲ್ ಮತ್ತು ಸೂಪರಿಂಟೆಂಡೆಂಟ್ ಶ್ರೇಣಿಯ ಅಧಿಕಾರಿಗಳನ್ನು ಅಮಾನತ್ತುಗೊಳಿಸಲಾಗಿದೆ
ಪಿಎಸ್ಆರ್ ಆಂಜನೇಯಲು,ಕಂಠಿ ರಾಣಾ ಟಾಟಾ ಮತ್ತು ವಿಶಾಲ್ ಗುನ್ನಿ ಅಮಾನತ್ತುಗೊಂಡ ಅಧಿಕಾರಿಗಳು.
ವೈಎಸ್ ಜಗನ್ ಮೋಹನ ರೆಡ್ಡಿ ಸರಕಾರದ ಆಡಳಿತ ಇರುವಾಗ ನಟಿ ಪೋಲೀಸರಿಂದ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದರು.