ಸಿಎಂ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚನೆ. ಎಫ್ಐಆರ್ ರೆಡಿ ಆಯ್ತು ಮೈಸೂರು ಲೋಕಾಯುಕ್ತ ಕಛೇರಿಯಲ್ಲಿ.
ಮೈಸೂರು:-ಮುಡಾ ಹಗಣರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಎಡಿಜಿಪಿ ಸೂಚನೆ ಮೇರೆಗೆ ಎಫ್ಐಆರ್ ಸಿದ್ಧಗೊಂಡಿದೆ.
ಸಿಎಂ ಮೈಸೂರಿನಲ್ಲಿ ಇರುವಾಗಲೇ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ರೆಡಿಯಾಗಿದ್ದು.ಎಡಿಜಿಪಿ ಮನೀಷ್ ಕರ್ಬೀಕರ್ ಸೂಚನೆ ಮೇರೆಗೆ ಎಫ್ಐಆರ್ ತಯಾರಾಗಿದೆ ಎನ್ನಲಾಗಿದೆ.
ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದಲ್ಲಿ ದಾಖಲಾಗುತ್ತಿರುವ ಎಫ್ಐಆರ್.45ಕ್ಕೂ ಹೆಚ್ಚು ಪುಟಗಳಿರುವ ದಾಖಲಾತಿಗಳೊಂದಿಗೆ
ಲೋಕಾಯುಕ್ತ ಅಧಿಕಾರಿಗಳು ಟೈಪ್ ಮಾಡುತ್ತಿದ್ದು
ಕೆಲವೇ ಕ್ಷಣಗಳಲ್ಲಿ ಅಧಿಕೃತವಾಗಿ ಎಫ್ ಐ ಆರ್ ದಾಖಲಾಗಲಿದೆ.