ಇಸ್ಪೀಟ್ ಜೂಜುಕೋರರ ಅಡ್ಡೆ ಮೇಲೆ ಹುಬ್ಬಳ್ಳಿ ಗ್ರಾಮೀಣ ಪೋಲೀಸರ ದಾಳಿ.ಏಳು ಜನರ ಬಂಧನ.

Share to all

ಇಸ್ಪೀಟ್ ಜೂಜುಕೋರರ ಅಡ್ಡೆ ಮೇಲೆ ಹುಬ್ಬಳ್ಳಿ ಗ್ರಾಮೀಣ ಪೋಲೀಸರ ದಾಳಿ.ಏಳು ಜನರ ಬಂಧನ.

ಹುಬ್ಬಳ್ಳಿ:-ಇಸ್ಪೀಟ್ ಜೂಜುಕೋರರಿಗೆ ಸಿಂಹಸ್ವಪ್ನರಾಗಿರುವ ಹುಬ್ಬಳ್ಳಿ ಗ್ರಾಮೀಣ ಪೋಲೀಸ ಇನಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಜೂಜುಕೋರರ ಅಡ್ಡೆ ಮೇಲೆ ದಾಳಿ ಮಾಡಿ ಏಳು ಜನರನ್ನು ಬಂಧಿಸಿ ಬಂಧಿತರಿಂದ ಹಣ ಹಾಗೂ ಆ ಜೂಜಿಗೆ ಸಂಬಂಧಿಸಿದ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನಡೆಯುತ್ತಿದ್ದ ಜೂಜಾಟದ ಮೇಲೆ ಇನಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಮಾರ್ಗದರ್ಶನದಲ್ಲಿ ಪಿಎಸ್ಐ ಚಾಮುಂಡಿ ಅವರ ಟೀಂ ದಾಳಿ ಮಾಡಿ ಏಳು ಜನರನ್ನು ಆರೆಸ್ಟ್ ಮಾಡಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author