ಕೆಲವರಲ್ಲಿ ಮೆಹಂದಿ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುವ ಬದಲು ಕೆಂಚಗಾಗುತ್ತದೆ ಎಂಬ ಭಯವಿದೆ.
ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಕೇವಲ 2 ರೂಪಾಯಿಯ ಒಂದು ವಸ್ತು ನಿಮ್ಮ ಚಿಂತೆಗೆ ಶಾಶ್ವತ ಪರಿಹಾರ ನೀಡುತ್ತದೆ. ಮೆಹಂದಿ ಅಥವಾ ಹೆನ್ನಾ ಪುಡಿಯೊಂದಿಗೆ 2 ರೂ.ಗಳ ಕಾಫಿ ಪುಡಿ ಬೆರೆಸಿ ಹೇರ್ ಡೈ ಮಾಡಿದ್ರೆ ಬಿಳಿ ಕೂದಲು ಒಂದೇ ಬಾರಿಗೆ ಕಪ್ಪಾಗುತ್ತದೆ.
ಮೆಹಂದಿಯೊಂದಿಗೆ ಕಾಫಿಪುಡಿ ಬೆರೆಸಿ ಹಚ್ಚುವುದರಿಂದ ಕೂದಲು ಗಾಢ ಕಪ್ಪಾಗುತ್ತದೆ. ಅಷ್ಟೇ ಅಲ್ಲ, ಇದರಿಂದ ಕೂದಲಿಗೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗುವುದಿಲ್ಲ.
ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಹಲವು ಉತ್ಪನ್ನಗಳು ಲಭ್ಯವಿವೆ. ಆದರೂ, ಮೆಹಂದಿ ಬಳಕೆಯಿಂದ ಅಡ್ಡಪರಿಣಾಮಗಲಿಲ್ಲದೇ ಕೂದಲು ಕಪ್ಪಾಗಿಸಬಹುದು.