ಹುಬ್ಬಳ್ಳಿ.
ದಸರಾ ಹಬ್ಬದ ನಿಮಿತ್ಯ ಹುಬ್ಬಳ್ಳಿ ಶಹರದಲ್ಲಿ ಆರ್ ಎಸ್ ಎಸ್ ಪಥಚಲನ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮದ್ಯಪಾನ ಮಾರಾಟ,ಸಾಗಾಟ,ಸೇವನೆ ನಿಷೇಧ ಮಾಡಿ ಹುಬ್ಬಳ್ಳಿ-ಪೋಲೀಸ ಆಯುಕ್ತೆ ರೇಣುಕಾ ಸುಕುಮಾರ ಆದೇಶ ಹೊರಡಿಸಿದ್ದಾರೆ.
29 ರಂದು ರವಿವಾರ ಹುಬ್ಬಳ್ಳಿ ನಗರದಲ್ಲಿ ಆರ್ ಎಸ್ ಎಸ್ ಪಥಚಲನ ಇರುವ ಹಿನ್ನೆಲೆಯಲ್ಲಿ 28-10-2023 ರ ಮದ್ಯ ರಾತ್ರಿ 12-00 ಘಂಟೆಯಿಂದ 30-10-2023 ರ ಬೆಳೆಗ್ಗೆ 6-00 ಘಂಟೆಯವರೆಗೆ ಹುಬ್ಬಳ್ಳಿಯಲ್ಲಿ ಮದ್ಯಮಾರಾಟ,ಸಾಗಾಟ,ಸೇವನೆ ನಿಷೇಧಿಸಲಾಗಿದೆ.
ಉದಯ ವಾರ್ತೆ ಹುಬ್ಬಳ್ಳಿ