ಕ್ರಿಕೆಟ್ ನಲ್ಲಿ ಕರ್ನಾಟಕ ಯುನಿವರ್ಸಿಟಿ ಬ್ಲೂ ಆಗಿ ಮಾಜಿ ಸಚಿವನ ಪುತ್ರ..ಶಂಕರ ಪಾಟೀಲಮುನೇನಕೊಪ್ಪರ ಪುತ್ರ ನಾಗಾರ್ಜುನ ಯುನಿವರ್ಸಿಟಿ ಟೀಮಿನಲ್ಲಿ…

Share to all

ಕ್ರಿಕೆಟ್ ನಲ್ಲಿ ಕರ್ನಾಟಕ ಯುನಿವರ್ಸಿಟಿ ಬ್ಲೂ ಆಗಿ .ಶಂಕರ ಪಾಟೀಲಮುನೇನಕೊಪ್ಪರ ಪುತ್ರ ನಾಗಾರ್ಜುನ ಯುನಿವರ್ಸಿಟಿ ಟೀಮಿನಲ್ಲಿ…

ಹುಬ್ಬಳ್ಳಿ: ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಕ್ರಿಕೆಟ್ ಟೀಂನಲ್ಲಿ ನಗರದ ಆಕ್ಸ್‌ಫರ್ಡ್ ಕಾಲೇಜಿನ ಐವರು ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.

ನಾಗಾರ್ಜುನ ಶಂಕರ ಪಾಟೀಲಮುನೇನಕೊಪ್ಪ, ಶರಣ ಡಾಂಗಿ, ವಿರಾಜ ಹಾವೇರಿ, ವಿನಿತಸಿಂಗ್ ಪಜರೇ, ಅಧ್ವಿತ್ ಖಾನೋಜಿ ಆಯ್ಕೆಯಾಗಿದ್ದು, ಕ್ರಿಕೆಟ್ ವಲಯದಲ್ಲಿ ಸಾಧನೆಯಾಗಿದೆ.

ನಾಗಾರ್ಜುನ ಸೇರಿದಂತೆ ಐವರು ಕ್ರಿಕೆಟ್ ಆಟಗಾರರು ಚಾಂಪಿಯನ್ಸ್ ನೆಟ್‌ನಲ್ಲಿ ಕೋಚಿಂಗ್ ಪಡೆದಿದ್ದು, ಗಮನಾರ್ಹವಾಗಿದೆ. ಆಕ್ಸ್‌ಫರ್ಡ್ ಕಾಲೇಜಿನ ಇತಿಹಾಸದಲ್ಲಿ ಮೊದಲ ಬಾರಿಗೆ ಐವರು ಆಟಗಾರರು ‘ಯೂವಿವರ್ಸಿಟಿ ಬ್ಲೂ’ ಆಗಿ ಹೊರಹೊಮ್ಮಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ಕ್ರಿಕೆಟ್‌ನಲ್ಲಿ ಸಾಧನೆ ಮಾಡುತ್ತ ಹೊರಟಿರುವ ನಾಗಾರ್ಜುನ, ಇದೀಗ ಯೂನಿವರ್ಸಿಟಿ ಬ್ಲೂ ಆಗುವ ಮೂಲಕ ಹೊಸ ಹಾದಿಯನ್ನ ತುಳಿದಿರುವುದು ಗಮನಾರ್ಹವಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author