ಹುಬ್ಬಳ್ಳಿಯಲ್ಲಿ ಬಾಲಕಿ ಕೊಲೆ ಪ್ರಕರಣ; ಬಾಲಕಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಧನ…. MLC ಸಲೀಂ ಅಹಮ್ಮದ್…
ಹುಬ್ಬಳ್ಳಿ:-ಬಿಹಾರಿ ಕಿರಾತಕನ ಕೈಯಲ್ಲಿ ಕೊಲೆಯಾದ ಬಾಲಕಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 10 ಲಕ್ಷ ರೂ. ಪರಿಹಾರ ಧನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಸಲೀಂ ಅಹಮ್ಮದ್ ಅವರಿಗೆ ಘೋಷಣೆ ಮಾಡಲು ಹೇಳಿದ್ದಾರೆ…