ಹುಬ್ಬಳ್ಳಿ
ಕಾವೇರಿಗಾಗಿ ಕರ್ನಾಟಕ ಬಂದ್ ಬೆಂಬಲಿಸಿ ಹುಬ್ಬಳ್ಳಿಯಲ್ಲಿ ಬೀದಿಗಿಳಿದ ಕನ್ನಡಪರ ಸಂಘಟನೆಗಳನ್ನು ಹುಬ್ಬಳ್ಳಿಯಲ್ಲಿ ಪೋಲೀಸರು ಬಂಧಿಸಿದ್ದಾರೆ. ಇಂದು ಬೀದಿಗಿಳಿದ ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಇಂದು ಬಹುತೇಕ ಹುಬ್ಬಳ್ಳಿಯಲ್ಲಿ ಕಾವೇರಿ ಬಂದ್ ಗಾಗಿ ಎರಡೇ ಎರಡು ಸಂಘಟನೆಗಳು ಮಾತ್ರ ಹೋರಾಟಕ್ಕೆ ಇಳಿದಿವೆ.ಉಳಿದಂತೆ ಸಾರಿಗೆ,ಅಟೋ,ಅಂಗಡಿ ಮುಗ್ಗಟ್ಟುಗಳು,ಶಾಲಾ,ಕಾಲೇಜು ಎಂದಿನಂತೆ ಕಾರ್ಯಾರಂಭ ಮಾಡಿವೆ ಬಹುತೇಕ ಬಂದ್ ಹುಬ್ಬಳ್ಳಿಯಲ್ಲಿ ಠುಸ್ ಆಗಿದೆ.
- ಉದಯ ವಾರ್ತೆ ಹುಬ್ಬಳ್ಳಿ