ಕಿಮ್ಸ್ ಆಸ್ಪತ್ರೆಯಲ್ಲಿ ರೋಗಿಯೊಬ್ಬನ ಹುಚ್ಚಾಟ.ಕಿಮ್ಸ್ ನ ಬೆಡ್ ಗೆ ಬೆಂಕಿ ಹಚ್ಚಿ,ಹೋಮ್ ಗಾಡ್೯ಗೆ ಕತ್ತರಿಯಿಂದ ಚುಚ್ಚಿ ಹುಚ್ಚಾಟ.

Share to all

ಕಿಮ್ಸ್ ಆಸ್ಪತ್ರೆಯಲ್ಲಿ ರೋಗಿಯೊಬ್ಬನ ಹುಚ್ಚಾಟ.ಕಿಮ್ಸ್ ನ ಬೆಡ್ ಗೆ ಬೆಂಕಿ ಹಚ್ಚಿ,ಹೋಮ್ ಗಾಡ್೯ಗೆ ಕತ್ತರಿಯಿಂದ ಚುಚ್ಚಿ ಹುಚ್ಚಾಟ.

ಹುಬ್ಬಳ್ಳಿ:- ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ವ್ಯಕ್ತಿಯೋರ್ವ ಬೆಡ್ ಗಳಿಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದಾನೆ.ಅಲ್ಲದೇ ಬೆಡ್ ನ ಬೆಂಕಿ ನಂದಿಸಲು ಬಂದ ಹೋಮ್ ಗಾಡ್೯ ಒಬ್ಬನಿಗೆ ಕತ್ತರಿಯಿಂದ ಚುಚ್ಚಿ ಹಲ್ಲೆ ನಡೆಸಿದ್ದಾನೆ.

ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ವಾಡ್೯ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾನಸಿಕ ಅಸ್ವಸ್ಥನಂತೆ ವರ್ತಿಸುವ ಆ ರೋಗಿ ಬೆಡ್ ಗೆ ಬೆಂಕಿ ಹಚ್ಚಿದ್ದಲ್ಲದೇ ಬೆಂಕಿ ಆರಿಸಲು ಬಂದ ಹೋಮ್ ಗಾಡ್೯ ಯಲ್ಲಪ್ಪ ಅಣ್ಣಿಗೇರಿ ಎಂಬುವನಿಗೆ ಅಲ್ಲೇ ಇದ್ದ ಕತ್ತರಿ ತೆಗೆದುಕೊಂಡು ಕುತ್ತಿಗೆಗೆ ಇರಿದಿದ್ದಾನೆ.

ಕಿಮ್ಸ್ ಆಸ್ಪತ್ರೆಯಲ್ಲಿ ಆಗಾಗ ಹೋಮ್ ಗಾಡ್೯ಗಳ ಮೇಲೆ ಹಲ್ಲೆ ನಡೆಯುತ್ತಿದ್ದರು ಸೆಕ್ಯುರಿಟಿ ಇನ್ ಚಾರ್ಜ ಎ ಆರ್ ಬಡಿಗೇರ ಸಾಹೇಬ್ರು ಸೆಕ್ಯರಿಟಿಗಳ ಬಗ್ಗೆ ಗಮನಹರಿಸುತ್ತಿಲ್ಲಾ ಎಂಬುದು ಸೆಕ್ಯುರಿಟಿಗಳ ಆರೋಪವಾಗಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author