ಹುಬ್ಬಳ್ಳಿ ಗ್ರಾಮೀಣ ಪೋಲೀಸರ ಭರ್ಜರಿ ಕಾರ್ಯಾಚರಣೆ. ಇಸ್ಪೀಟ್ ಜೂಜಾಟದ ಮೇಲೆ ದಾಳಿ.27 ಜನರ ಬಂಧನ.

Share to all

ಹುಬ್ಬಳ್ಳಿ ಗ್ರಾಮೀಣ ಪೋಲೀಸರ ಭರ್ಜರಿ ಕಾರ್ಯಾಚರಣೆ. ಇಸ್ಪೀಟ್ ಜೂಜಾಟದ ಮೇಲೆ ದಾಳಿ.27 ಜನರ ಬಂಧನ.

ಹುಬ್ಬಳ್ಳಿ:- ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಮೂರು ಕಡೆ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ಮಾಡಿ 27 ಜನರನ್ನು ಬಂಧಿಸಿ ಬಂಧಿತರಿಂದ ನಲವತ್ತು ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ದಂಧೆಕೋರರಿಗೆ ನಡುಕ ಹುಟ್ಟಿಸಿದ ಸಿಪಿಆಯ್ ಮುರಗೇಶ.ಚನ್ನಣ್ಣವರ ಹೆಬಸೂರ.ಕಿರೇಸೂರ.ಮಾವನೂರ ಗ್ರಾಮಗಳ ಹೊರವಲಯದಲ್ಲಿ ನಡೆಯುತ್ತಿದ್ದ ಜೂಜಾಟದ ಮೇಲೆ ದಾಳಿ ಮಾಡಿ ಆರೆಸ್ಟ್ ಮಾಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿಎಸ್ಆಯ್ ಸಚಿನ್ ಅಲಮೇಲಕರ,ಹಾಗೂ ಅಭಿಜೀತ್.ಸಿಬ್ಬಂದಿಗಳಾದ ಹೊನ್ನಪ್ಪನವರ,ಕಾಕರ,ಚನ್ನಪ್,ಮಹಾಂತೇಶ,ಗಿರೀಶ,ಸುಣಗಾರ,ಯಮನೂರ ಹಾಗೂ ಸಂಶಿ ಭಾಗವಹಿಸಿದ್ದರು.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author