ಅವನೊಬ್ಬ ಪಾಲಿಕೆಯ ಪ್ರಮುಖ ಇಲಾಖೆಯ ಕಪ್ಪು ಸುಂದರಿಯ ಮಾನಸ ಪುತ್ರ.ಅಲ್ಲಿ ಅವನು ಆಡಿದ್ದೇ ಆಟ.ಮಹಾಕಿಲಾಡಿ ಯಾರವನು..?
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹುಬ್ಬಳ್ಳಿ ಕಚೇರಿಯ ಲಕ್ಷ್ಮೀ ಹರಿದಾಡುವ ಪ್ರಮುಖ ಇಲಾಖೆಯೊಂದರಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರ ಆರೋಪ ಹೊತ್ತಿರುವ ಮಹಾಕಿಲಾಡಿ.ಇಲಾಖೆಯ HODಯ ಮಾನಸ ಪುತ್ರ.ಅಲ್ಲಿ ಎಲ್ಲವೂ ವೀರಭದ್ರನ ಅವತಾರ.ಯಾರವನು….?
ಬ್ರಹ್ಮಾಂಡ ಬ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಆ ಕಿಲಾಡಿ ಪಾಲಿಕೆಯಲ್ಲೂ ತನ್ನ ಚಾಲಾಕಿತನ ತೋರಿಸಿದ್ದಾನೆ.ಅವನೊಬ್ಬ ಕಿರಿಯ ಸಹಾಯಕ ಅಭಿಯಂತರ ಆದರೂ ಅವನಿಗೊಬ್ಬ ಖಾಸಗಿ ಎಂಜನೀಯರ್.ಪಾಲಿಕೆಯ ಕಮೀಷನರ್ ಅವರಗೆ ಗೊತ್ತಿದೆಯೋ ಗೊತ್ತಿಲ್ಲವೋ.ಬ್ರಹ್ಮಾಂಡ ಬ್ರಷ್ಟಾಚಾರ ಆರೋಪ ಹೊತ್ತಿರುವ ಈತನಿಗೆ ಎರಡೆರಡು ಜಾವಾಬ್ದಾರಿ.
ಬ್ರಹ್ಮಾಂಡ ಬ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಗೇಣುದ್ದ ಚಾಲಾಕಿಗೆ ಎರಡೆರಡು ಜಾವಾಬ್ದಾರಿ ಹೊರವ ಹಿಂದೆ ಇದೆ ಇನ್ನೊಬ್ಬ ಬೇವಿನ ಕಾಯಿಗೆ ಹಾಗಲಕಾಯಿ ಸಾಕ್ಷಿಯಂತೆ ಬೆನ್ನಿಗೆ ನಿಂತಿದ್ದಾರೆ.
ಗೇಣುದ್ದ ಚಾಲಾಕಿಯ ಅಸಲಿಯತ್ತನ್ನ ದಾಖಲೆ ಸಮೇತ ಉದಯ ವಾರ್ತೆ ಶೀಘ್ರದಲ್ಲಿ ಬಿಚ್ಚಿಡಲಿದೆ.ಗೇಣುದ್ದ ವೀರಭದ್ರನ ಸುದ್ದಿಗಾಗಿ ನೋಡತಾ ಇರಿ ಉದಯ ವಾರ್ತೆಯನ್ನ.