ಕಾಂಗ್ರೆಸ್ ನಿಂದ ಕರ್ನಾಟಕದ 7 ಲೋಕಸಭಾ ಕ್ಷೇತ್ರ ಸೇರಿ 39 ಅಬ್ಯೆರ್ಥಿಗಳ ಮೊದಲ ಪಟ್ಟಿ ಪ್ರಕಟ.
ಬೆಂಗಳೂರು:- ಇಂದು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮೊದಲ ಅಧಿಕೃತ ಪಟ್ಟಿಯನ್ನು ಪ್ರಕಟಿಸಲಾಗಿದೆ.ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿ ಕಣಕ್ಕೆ ಇಳಿಯಲಿದ್ದಾರೆ.ಅಲ್ಲದೇ ಮೊದಲ ಪಟ್ಟಿಯಲ್ಲಿ ಕರ್ನಾಟಕದ 7 ಲೋಕಸಭಾ ಕ್ಷೇತ್ರ ಸೇರಿದಂತೆ 39 ಕ್ಷೇತಗಳಿಗೆ ಅಬ್ಯೆರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ಮೊದಲ ಪಟ್ಟಿಯಲ್ಲಿ 15 ಸಾಮಾನ್ಯ ವರ್ಗದವರಿಗೆ.24 ಎಸ್ ಸಿ, ಎಸ್ ಟಿ ,ಓಬಿಸಿ,ಹಾಗೂ ಮೈನಾರಿಟಿ ಅಬ್ಯೆರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.
ಕರ್ನಾಟಕದ ಲಿಸ್ಟ್ ಹೀಗಿದೆ
2)ಚಿತ್ರದುರ್ಗ-ಬಿ ಎನ್ ಚಂದ್ರಪ್ಪ.
2)ಬಿಜಾಪುರ-ಹೆಚ್ ಆರ್ ರಾಜು.
3)ಶಿವಮೊಗ್ಗ-ಗೀತಾ ಶಿವರಾಜಕುಮಾರ
4)ಹಾಸನ-ಎಂ ಶ್ರೇಯಸ್ ಪಟೇಲ
5)ತುಮಕೂರ-ಮುದ್ದುಹನಮೇಗೌಡ
6)ಮಂಡ್ಯ-ಮುದ್ಧುಹನಮೇಗೌಡ.
7)ಬೆಂಗಳೂರು ಗ್ರಾಮಾಂತರ-ಡಿಕೆ ಸುರೇಶ.