ರಾಯಚೂರ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿದ ಜಗದೀಶ್ ಶೆಟ್ಟರ.ಬಾರೀ ಕುತೂಹಲಕ್ಕೆ ಕಾರಣವಾದ ಜಗದೀಶ ಶೆಟ್ಟರ ನಡೆ.
ಹುಬ್ಬಳ್ಳಿ:-ಹುಬ್ಬಳ್ಳಿಯಿಂದ ರಾಯಚೂರಗೆ ಹೊರಟಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ ಲೋಕಸಭೆಯ ಬಿಜೆಪಿಯ ಎರಡನೇ ಪಟ್ಟಿ ರಿಲೀಸ್ ಆಗತಿದ್ದಂತೆ ಪೂರ್ವನಿಗದಿತ ಕಾರ್ಯಕ್ರಮ ರದ್ದು ಮಾಡಿ ವಾಪಾಸ್ಸ ಹುಬ್ಬಳ್ಳಿ ಕಡೆ ಬರತಾ ಇದ್ದಾರೆ.
ರಾಯಚೂರಲ್ಲಿ ಅಬ್ಯೆರ್ಥಿ ಸಂಪರ್ಕ ಅಭಿಯಾನ ಮತ್ತು ಗೋಡೆ ಬರಹಕ್ಕೆ ಚಾಲನೆ ನೀಡಲು ಶೆಟ್ಟರ ಹೊರಟಿದ್ದರು ಆದರೆ ಕೊಪ್ಪಳ ಜಿಲ್ಲೆಯ ಗಂಗಾವತಿಗೆ ತಲುಪುತ್ತಿದ್ದಂತೆ ಬಿಜೆಪಿಯ ಎರಡನೇ ಪಟ್ಟಿ ರಿಲೀಸ್ ಆಗಿದ್ದನ್ನು ನೋಡಿ ಎಲ್ಲಾ ಪೂರ್ವ ನಿಯೋಜಿತ ಕಾರ್ಯಕ್ರಮಗಳನ್ನು ರದ್ದು ಮಾಡಿ ವಾಪಾಸ್ಸ ಹುಬ್ಬಳ್ಳಿಗೆ ಬರತಾ ಇದ್ದಾರೆ.
ದಿಡೀರನೇ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ವಾಪ್ಪಸ್ಸು ಬರುತ್ತಿರುವ ಶೆಟ್ಟರ ನಡೆ ಕುತೂಹಲಕ್ಕೆ ಕಾರಣವಾಗಿದೆ.