ಕರ್ನಾಟಕ ಇತಿಹಾಸದಲ್ಲಿ 11 ರಾಜೀನಾಮೆ.ನನ್ನ ಅವಧಿಯಲ್ಲಿಯೇ 11 ಜನ ರಾಜೀನಾಮೆ.ಇಂದು ಮರಿತಿಬ್ಬೇಗೌಡ ರಾಜೀನಾಮೆ ಬಸವರಾಜ ಹೊರಟ್ಟಿ ಹೇಳಿಕೆ.

Share to all

ಕರ್ನಾಟಕ ಇತಿಹಾಸದಲ್ಲಿ 11 ರಾಜೀನಾಮೆ.ನನ್ನ ಅವಧಿಯಲ್ಲಿಯೇ 11 ಜನ ರಾಜೀನಾಮೆ.ಇಂದು ಮರಿತಿಬ್ಬೇಗೌಡ ರಾಜೀನಾಮೆ ಬಸವರಾಜ ಹೊರಟ್ಟಿ ಹೇಳಿಕೆ.

ರಾಜೀನಾಮೆ ಕೊಟ್ಟವರ ಹೆಸರು

17_10_2018 ರಲ್ಲಿ ವಿಎಸ್ ಉಗ್ರಪ್ಪ ರಾಜೀನಾಮೆ.

09-02-21 ರಿಂದ 16_05_2022 ರಿಂದ ಮೂವರು ರಾಜೀನಾಮೆ.
02_11_2021 ರಲ್ಲಿ ಶ್ರೀನಿವಾಸ್ ಮಾನೆ..
29_11_2021 ಸಿ.ಆರ್ ಮನೋಹರ
31_03_2022 ಸಿಎಮ್ ಇಬ್ರಾಹಿಂ..

22.12.2022 ರಿಂದ ಏಳು ಜನರ ರಾಜೀನಾಮೆ..
16_03_2023 ಪುಟ್ಟಣ್ಣ.

20_03_2023 -ಬಾಬುರಾವ್ ಚಿಂಚನಸೂರ್..

12_04_2023 -ಆರ್ ಶಂಕರ್..

14_04_2023 ಲಕ್ಷ್ಮಣ ಸವದಿ

19_04_2023 ಆಯನೂರ ಮಂಜುನಾಥ.
25_01_2024 ಜಗದೀಶ್ ಶೆಟ್ಟರ್

21_04_2024 ಮರಿತಿಬ್ಬೇಗೌಡ.

ನಾಳೆ ಇನ್ನು ಒಬ್ಬರು ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ಕೊಡಲಿದ್ದಾರೆ
ಬಸವರಾಜ್ ಹೊರಟ್ಟಿ ಹೇಳಿಕೆ
ನೇರವಾಗಿ ಹುಬ್ಬಳ್ಳಿಗೆ ಬಂದು ರಾಜೀನಾಮೆ ಪತ್ರ ನಿಡೋ ಸಾಧ್ಯತೆ.ಅನಿವಾರ್ಯ ಕಾರಣದಿಂದ ಮೇಲ್ ಮೂಲಕವೂ ರಾಜೀನಾಮೆ ನೀಡಬಹುದು
ಯಾರು ಅನ್ನೋದು ನಾಳೆ ಗೊತ್ತಾಗಲಿದೆ
ನಾಳೆ ರಾಜೀನಾಮೆ ಕೊಡ್ತೀವಿ ಎಂದಿದ್ದಾರೆ ಎಂದ ಸಭಾಪತಿ ಬಸವರಾಜ್ ಹೊರಟ್ಟಿ

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author