ಧಾರವಾಡದಲ್ಲಿ ಸಿಕ್ಕ 18 ಕೋಟಿ ಹಣ ಹುಬ್ಬಳ್ಳಿಗೆ. ಕೋಟಿ ಕೋಟಿ ಹಣದೊಂದಿಗೆ ಬಂದ ಐಟಿ ಅಧಿಕಾರಿಗಳು.
ಹುಬ್ಬಳ್ಳಿ:-ನಿನ್ನೆ ಧಾರವಾಡದ ದಾಸನಕೊಪ್ಪ ಸರ್ಕಲ್ ಬಳಿ ಇರುವ ಅರ್ಣಾ ರೆಸಿಡೆನ್ಸಿ ಯಲ್ಲಿ ಸಿಕ್ಕ 18 ಕೋಟಿ ಹಣವನ್ನ ಐಟಿ ಅಧಿಕಾರಿಗಳು ಇಂದು ಹುಬ್ಬಳ್ಳಿಗೆ ತೆಗೆದುಕೊಂಡು ಬಂದಿದ್ದಾರೆ.
ಜಪ್ತಿ ಮಾಡಿದ ಹಣವನ್ನ ಐಟಿ ಅಧಿಕಾರಿಗಳು ಎರಡು ಇನ್ನೋವಾ ಕಾರಿನಲ್ಲಿ ಹಣ ಹಾಗೂ ಮೂರು ವಾಹನಗಳಲ್ಲಿ ಅಧಿಕಾರಿಗಳು ಬಂದು ಹುಬ್ಬಳ್ಳಿಯ ಕೇಶ್ವಾಪುರದ SBI ಬ್ಯಾಂಕಿನ ಐಟಿ ಖಾತೆಗೆ ಜಮಾ ಮಾಡಿದ್ದರೆ.
ನಿನ್ನೆ ಧಾರವಾಡದ ಯು ಬಿ ಶೆಟ್ಟಿ ಅಕೌಂಟೆಂಟ್ ಬಸವರಾಜ ಮನೆಯಲ್ಲಿ ಸಂಗ್ರಹಿಸಿದ್ದ ಹಣ ಜಪ್ತಿ ಮಾಡಲಾಗಿತ್ತು.