ಮಣ್ಣಲ್ಲಿ ಮಣ್ಣಾದ ಐಎಎಸ್ ಕನಸು ಕಂಡಿದ್ದ ನೇಹಾ ಹಿರೇಮಠ.ಹಿಂದೂ ಧರ್ಮದ ಸಂಪ್ರದಾಯದಂತೆ ಅಂತ್ಯಕ್ರಿಯೆ.
ಹುಬ್ಬಳ್ಳಿ:- ನಿನ್ನೆ ಬಿವಿಬಿ ಕಾಲೇಜ ಆವರಣದಲ್ಲಿ ಮೂವತ್ತು ಸೆಕೆಂಡನಲ್ಲಿ ಒಂಬತ್ತು ಬಾರಿ ಚಾಕು ಇರಿತಕ್ಕೊಳಗಾಗಿ ಕೊಲೆಯಾಗಿದ್ದ ಸ್ನೇಹಾ ಹಿರೇಮಠ ಅವರ ಅಂತ್ಯಕ್ರಿಯೆ ಹಿಂದೂ ಧರ್ಮದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು.
ಎಂಸಿಎ ಓದುತ್ತಿದ್ದ ಸ್ನೇಹಾ ಹಿರೇಮಠ ಅವರ ತಂದೆ ತಾಯಿಗಳ ಮುಂದೆ ನಾನು ಐಎಎಸ್ ಮಾಡತೇನಿ ನೋಡತಾ ಇರು ಪಪ್ಪಾ ಅಂತಾ ಹೇಳತಿದ್ದ ಸ್ನೇಹಾ ಇಂದು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾಳೆ.
ಸ್ನೇಹಾ ಕೊಲೆಗೆ ಇಡೀ ಹುಬ್ಬಳ್ಳಿಯ ಮಂದಿ ಆಕ್ರೋಶಗೊಂಡಿದ್ದು ಕೊಲೆ ಆರೋಪಿಗ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ.