ಅಂಜಲಿ ಕೊಲೆಗಾರ ಆರೆಸ್ಟ್.ತಡ ರಾತ್ರಿ ಡಾವಣಗೇರಿಯಲ್ಲಿ ಬಂಧನ.ಕಿಮ್ಸ್ ಆಸ್ಪತ್ರೆಗೆ ದಾಖಲು.
ಹುಬ್ಬಳ್ಳಿ;-ಅಂಜಲಿ ಅಂಬಿಗೇರ ಕೊಲೆ ಆರೋಪಿ ಗಿರೀಶ್ ನನ್ನು ನಿನ್ನೆ ತಡ ರಾತ್ರಿ ಹುಬ್ಬಳ್ಳಿ ಪೋಲೀಸರು ಆರೆಸ್ಟ್ ಮಾಡಿದ್ದಾರೆ.
ಆರೋಪಿ ಗಿರೀಶ್ ಆರೆಸ್ಟ್ ಮಾಡಿ ಹುಬ್ಬಳ್ಳಿಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ತಡರಾತ್ರಿ ಹುಬ್ಬಳ್ಳಿಗೆ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿದ ಪೊಲೀಸರು.
ಎರಡು ದಿನಗಳ ಹಿಂದೆ ನಗರದ ವೀರಾಪೂರ ಬಡಾವಣೆಯಲ್ಲಿ ಅಂಜಲಿ ಅಂಬಿಗೇರ ಯುವತಿಯನ್ನು ಹತ್ಯೆಯಾಗಿತ್ತು.