ಹುಬ್ಬಳ್ಳಿಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ. ಕಾನೂನು ಮತ್ರು ಸುವ್ಯವಸ್ಥೆ ಡಿಸಿಪಿ ಪಿ ರಾಜೀವ್ ತಲೆದಂಡ.
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡದಲ್ಲಿ ಕಳೆದ ಒಂದು ತಿಂಗಳುಗಳಿಂದ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸುವ್ಯಸ್ಥೆ ಹದಗೆಟ್ಟಿದೆ ಅಂತಾ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ತೆ ಡಿಸಿಪಿ ಪಿ ರಾಜೀವ್ ಅಮಾನತ್ತು ಮಾಡಿ ಸರಕಾರ ಆದೇಶ ಹೊರಡಿಸಿದೆ.
ಸಾರ್ವಜನಿಕರಿಂದ ಪೋಲೀಸರ ವಿರುದ್ಧ ಅಸಮಾಧಾನ ಹಿನ್ನೆಲೆ.
ಸರಕಾರದಿಂದ ದಿಟ್ಟ ಕ್ರಮಕೈಕೊಂಡಿದೆ.ಎರಡು ದಿನಗಳ ಹಿಂದೆ ಬೆಂಡಿಗೇರಿ ಪಿಆಯ್ ಸಿ.ಬಿ.ಚಿಕ್ಕೋಡಿ ಹಾಗೂwhc ರೇಣುಕಾ ಹಾವರಡ್ಡಿ ಕೂಡಾ ಅಮಾನತ್ತಾಗಿದ್ದರು.