ಧರೆಯ ನುಂಗಿದ ದುರುಳರ ಬಿಗ್ ಸ್ಟೋರಿ..ಕೋಟಿ ಕೋಟಿ ಹಗರಣದ ಪಾಲಿಕೆಯ ಪಂಚ ಪಾಂಡವರ ನುಂಗಣ್ಣರ ಇಂಚಿಂಚು ಸ್ಟೋರಿ.. ಉದಯ ವಾರ್ತೆಯಲ್ಲಿ ವೀಕ್ಷಿಸಿ..
ಹುಬ್ಬಳ್ಳಿ:- ಧರೆಯ ನುಂಗಿದ ಐವರು ದುರುಳರು ಯಾರು..? ಅವರು ಯಾವ ಜೋನಲ್ ಅಧಿಕಾರಿಗಳು ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡಲಿದೆ ಉದಯ ವಾರ್ತೆ..
ಎಲ್ಲದಕ್ಕೂ ಆ ಪರಮಾತ್ಮನ ತೋರಿಸುವ ಟೀಮ್ ಲೀಡರ್ ಅಧಿಕಾರಿಯ ಒಂದೊಂದೇ ಅಸಲಿಯತ್ತನ್ನ ಬೆನ್ನತ್ತಿರುವ ಉದಯ ವಾರ್ತೆ ಈಗ ಕೋಟಿ ಕೋಟಿ ಬೆಲೆಬಾಳುವ ಧರೆಯ ನುಂಗಿದ ದೊರೆಯ ಹಿಸ್ಟರಿಯನ್ನು ಬಿಚ್ಚಡಲಿದೆ.ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲಾ ಇಡೀ ರಾಜ್ಯವೇ ನೋಡಲೇ ಬೇಕಾದ ಸ್ಟೋರಿ ಅದು..