ಹುಬ್ಬಳ್ಳಿಯ ಗಬ್ಬೂರಿನ ಚಾಕು ಇರಿತ ಪ್ರಕರಣ.ಸೋಮನಗೌಡ ಪಾಟೀಲ ಚಿಕಿತ್ಸೆ ಫಲಕಾರಿಯಾಗದೆ ಸಾವು.

Share to all

ಹುಬ್ಬಳ್ಳಿ
ನಿನ್ನೆ ರಾತ್ರಿ ಹುಬ್ಬಳ್ಳಿಯ ಗಬ್ಬೂರನಲ್ಲಿ ನಡೆದ ಚಾಕು ಇರಿತದಲ್ಲಿ ಗಾಯಗೊಂಡಿದ್ದ ಸೋಮನಗೌಡ.ಪಾಟೀಲ(25)
,ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸನಲ್ಲಿ ಸಾವನ್ನಪ್ಪಿದ್ದಾನೆ..

ನಿನ್ನೆ ಗಬ್ವೂರಿನಲ್ಲಿ ಹೊನ್ನಪ್ಪ ಕೋಗೋಡ ಹಾಗೂ ಆತನ ಬೆಂಬಲಿಗರಿಂದ ಚಾಕು ಇರಿತ ನಡೆದಿತ್ತು ಹಾಗೂ ಬೆಂಡಿಗೇರಿಯ ಪೋಲೀಸ ಠಾಣೆಯಲ್ಲಿ ಚಾಕು ಇರಿದವನ ಮೇಲೆ ಕಲಂ 307 ರ ಅಡಿಯಲ್ಲಿ ದೂರು ದಾಖಲಾಗಿತ್ತು ಮತ್ತು ಹೊನ್ನಪ್ಪ ಕೋಗೋಡನನ್ನು ನಿನ್ನೆಯೇ ಪೋಲೀಸರು ವಶಕ್ಕೆ ಪಡೆದು ಅವರನ್ನೂ ಸಹ ಚಿಕಿತ್ಸೆಗಾಗಿ ಕಿಮ್ಸಗೆ ದಾಖಲು ಮಾಡಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author