Tag: Hubali gabbur stabing case death
ಹುಬ್ಬಳ್ಳಿಯ ಗಬ್ಬೂರಿನ ಚಾಕು ಇರಿತ ಪ್ರಕರಣ.ಸೋಮನಗೌಡ ಪಾಟೀಲ ಚಿಕಿತ್ಸೆ ಫಲಕಾರಿಯಾಗದೆ ಸಾವು.
ಹುಬ್ಬಳ್ಳಿ ನಿನ್ನೆ ರಾತ್ರಿ ಹುಬ್ಬಳ್ಳಿಯ ಗಬ್ಬೂರನಲ್ಲಿ ನಡೆದ ಚಾಕು ಇರಿತದಲ್ಲಿ ಗಾಯಗೊಂಡಿದ್ದ ಸೋಮನಗೌಡ.ಪಾಟೀಲ(25) ,ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸನಲ್ಲಿ ಸಾವನ್ನಪ್ಪಿದ್ದಾನೆ.. ನಿನ್ನೆ ಗಬ್ವೂರಿನಲ್ಲಿ ಹೊನ್ನಪ್ಪ ಕೋಗೋಡ ಹಾಗೂ ಆತನ ಬೆಂಬಲಿಗರಿಂದ ಚಾಕು ಇರಿತ ನಡೆದಿತ್ತು ಹಾಗೂ[more...]