ಹುಬ್ಬಳ್ಳಿ-ಧಾರವಾಡ ಮಹಾನಗರ ಪೋಲೀಸರಿಗೆ ಧನ್ಯವಾದ ಹೇಳಿದ ಜನತೆ.ಪೋಲೀಸರ 23 ಘಂಟೆಗಳ ಕಾರ್ಯಾಚರಣೆ ಹೇಗಿತ್ತು ಈ ಸ್ಟೋರಿ ನೋಡಿ.
ಹುಬ್ಬಳ್ಳಿ:- ಹುಬ್ಬಳ್ಳಿ ಅಂದರೆ ಭಯ ಅನ್ನೋ ರೀತಿ ನಿರ್ಮಾಣ ವಾಗಿದ್ದ ಪರಿಸ್ಥಿಯನ್ನ ಒಂದೇ ತಿಂಗಳಲ್ಲಿ ತಿಳಿಗೊಳಿಸಿದ ಹುಬ್ಬಳ್ಳಿ -ಧಾರವಾಡ ಪೋಲೀಸರಿಗೆ ಜನತೆ ಧನ್ಯವಾದ ಹೇಳಿದ್ದಾರೆ.
ಇಂದು ಬೆಳೆಗ್ಗೆ ಆರು ಘಂಟೆಯಿಂದ ರಾತ್ರಿವರೆಗೂ ಹುಬ್ಬಳ್ಳಿ ಪೋಲೀಸರು ಮಾಡಿದ ಕೆಲಸ ಮೆಚ್ಚಲೇ ಬೇಕು.ಮಹಾನಗರವನ್ನ ಡ್ರಗ್ಸ್ ಮುಕ್ತ ಮಾಡಬೇಕೆಂದು ಪಣ ತೊಟ್ಟಿರುವ ಕಮೀಷನರ್ ಎನ್ ಶಶಿಕುಮಾರ್ ಅವರ ದೂರಾಲೋಚನೆ ಮೆಚ್ಚಲೇ ಬೇಕು.
ಡ್ರಗ್ಸ್ ಮುಕ್ತ ಅವಳಿ ನಗರದ ಬಗ್ಗೆ ಕಮೀಷನರ್ ಏನು ಹೇಳಿದ್ದಾರೆ ಕೇಳಿ….