ಮೀಟರ್ ಬಡ್ಡಿ ದಂಧೆ ಎರಡು ಡಜನ್ ಗೂ ಹೆಚ್ಚು ದಂಧೆಕೋರರನ್ನ ಹೆಡಮುರಿ ಕಟ್ಟಿದ ಪೋಲೀಸ ಕಮೀಷನರ್.ಡ್ರೈವ್ ಮುಂದುವರೆಯುತ್ತೆ ಅಂದ ಎನ್.ಶಶಿಕುಮಾರ್.
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡದಲ್ಲಿ ಮೀಟರ್ ಬಡ್ಡಿ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಅಂತಾ ತಿಳಿದ ಪೋಲೀಸ ಕಮೀಷನರ್ ಹುಬ್ಬಳ್ಳಿ-ಧಾರವಾಡದಲ್ಲಿ ಒಂದು ಡಜನ್ ಗೂ ಹೆಚ್ಚು ಬಡ್ಡಿ ಕುಳಗಳನ್ನು ಆರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.
https://youtu.be/1JZSdkNK3uY?si=eN_9emjIqIUcLwGK
ಹುಬ್ಬಳ್ಳಿಯ ಬೆಂಡಿಗೇರಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಹನ್ನೆರಡು ಜನ.ಧಾರವಾಡ ಉಪನಗರ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ 5 ಜನರ ಮೇಲೆ ಪ್ರಕರಣ ದಾಖಲಿಸಿ ಮೂವರ ಬಂಧನ ಮಾಡಿದ್ದಾರೆ.ಧಾರವಾಡದ ವಿದ್ಯಾಗಿರಿ ಹಾಗೂ ಶಹರ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಎಂಟು ಜನರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.