ಶಾಸಕರೊಬ್ಬರ ರಾಸಲೀಲೆ ವಿಡಿಯೋ ವೈರಲ್.. ‘ನಾನವನಲ್ಲ’ ಎಂದ MLA.!ಆದರೂ FIR ದಾಖಲು..
ಜನರಿಂದ ಆಯ್ಕೆಯಾಗಿ ಜನರ ಕೆಲಸ ಮಾಡೋದು ಬಿಟ್ಟು ಮಾನಗೆಟ್ಟ ಕೆಲಸ ಮಾಡೋ ಶಾಸಕರು ಇದ್ದಾರೆ ಅನ್ನೋದಕ್ಕೆ ಈ ಶಾಸಕನ ಮಾನಗೆಟ್ಟ ಕೆಲಸನೇ ಸಾಕ್ಷಿ..
ಆ ರಾಜ್ಯದ ಶಾಸಕನೊಬ್ಬ ಅವರದೇ ಪಕ್ಷದ ಮುಖಂಡೆಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆದರೆ ಆ ಶಾಸಕ ತನ್ನ ಮೇಲೆ ಬಂದಿರುವ ಆರೋಪವನ್ನು ತಳ್ಳಿಹಾಕಿದ್ದಾರೆ.ನಮ್ಮ ಪಕ್ಷದ ನಾಯಕರೇ ನನ್ನ ವಿರುದ್ದ ಪಿತೂರಿ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ನಾನು ಮತ್ತು ಶಾಸಕರು ಒಂದೇ ಪಕ್ಷಕ್ಕೆ ಸೇರಿದ್ದರಿಂದ ಹಲವು ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿದ್ದೆವು.ನಂತರ ಶಾಸಕರು ನನ್ನ ಮೊಬೈಲ್ ನಂಬರ ತೆಗೆದುಕೊಂಡಿದ್ದರು.ಮೋಬೈಲ್ ಗೆ ಹಲವು ಬಾರಿ ಕರೆಯನ್ನೂ ಮಾಡಿದ್ದರು. ಒಂದಿನ ತಿರುಪತಿಯ ಪ್ಯಾರಾಡೈಸ್ ಹೊಟೆಲ್ ಒಂದಕ್ಕೆ ಪೋನ್ ಮಾಡಿ ಕರೆಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ.
ನನ್ನ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಹೊರಗೆ ಹೇಳಿದರೆ ನಿಮ್ಮ ಪ್ಯಾಮಿಲಿ ಫಿನಿಶ್ ಮಾಡ್ತೇವಿ ಅಂತಾ ಬೆದರಿಕೆಯನ್ನು ಹಾಕಿದ್ದಾರೆ.ಒಟ್ಟು ನನ್ನ ಮೇಲೆ ಮೂರು ಬಾರಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾಳೆ.