ಕಲಬುರಗಿ ಕೇಂದ್ರ ಜೈಲಾಧಿಕಾರಿ ಹತ್ಯೆಗೆ ಸಂಚು!ಕೈದಿಗಳಿಂದಲೇ ನಡೆದಿದ್ಯಾ ಖತರ್ನಾಕ್ ಪ್ಲ್ಯಾನ್!?

ಕಲಬುರ್ಗಿ:- ಕಲಬುರಗಿ ಸೆಂಟ್ರಲ್ ಜೈಲ್ ಮುಖ್ಯ ಅಧೀಕ್ಷಕಿ ಹತ್ಯೆಗೆ ಸಂಚು ರೂಪಿಸಿರೋದು ಇದೀಗ ಬಯಲಾಗಿದೆ. ಪೊಲೀಸ್ ಇನ್ಸಪೆಕ್ಟರ್ ಗೆ ಆಡಿಯೋ ಸಂದೇಶ ಕಳುಹಿಸಿರುವ ಕಿಡಿಗೇಡಿ, ಕಾರು ಸ್ಪೋಟಿಸುವ ಬೆದರಿಕೆ ಹಾಕಿದ್ದಾರೆ. ಇನ್ನೂ ಕೈದಿಗಳೇ ಅಧೀಕ್ಷಕಿ[more...]

ಪ್ರೀತಿ ನಿರಾಕರಿಸಿದ ನರ್ಸ್: ಆಸ್ಪತ್ರೆಯಲ್ಲೇ ಮಚ್ಚಿನಿಂದ ಹಲ್ಲೆ ಮಾಡಿದ ಪಾಗಲ್ ಪ್ರೇಮಿ!

ಬೆಳಗಾವಿ:- ನಗರದ ಖಾಸಗಿ ಆಸ್ಪತ್ರೆಯಲ್ಲಿ ಪಾಗಲ್ ಪ್ರೇಮಿಯೊಬ್ಬ ನರ್ಸ್ ಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.ಕೃತ್ಯದ ಸಿಸಿಟಿವಿ ವಿಡಿಯೋ ಕೂಡ ಲಭ್ಯವಾಗಿದೆ. ಪಾಗಲ್ ಪ್ರೇಮಿ ಪ್ರಕಾಶ್ ಜಾಧವ್​​ ಎಂಬಾತ ಕೃತ್ಯ ಎಸಗಿದ್ದಾನೆ. ಅಕ್ಟೋಬರ್ 30ರಂದು ಘಟನೆ[more...]

ಕಲ್ಯಾಣ ಮಂಟಪದಿಂದ ಕ್ಯಾಮೆರಾಮನ್ ಕಿಡ್ನ್ಯಾಪ್ ಪ್ರಕರಣ: ಎಂಟು ಮಂದಿ ಅರೆಸ್ಟ್!

ಬೆಳಗಾವಿ:- ಕಲ್ಯಾಣ ಮಂಟಪದಿಂದ ಕ್ಯಾಮೆರಾಮನ್ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಎಂಟು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಹೆಣ್ಣು ಮಕ್ಕಳನ್ನು ಕಾಡಿಸುತ್ತಿದ್ದರೆಂದು ಕ್ಯಾಮೆರಾಮನ್ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಲಾಗಿತ್ತು. ಈ ಘಟನೆ ನಗರದ ಕೆಪಿಟಿಸಿಎಲ್[more...]

MLA Munirathna: ಜಾತಿ ನಿಂದನೆ, ಬೆದರಿಕೆ ಕೇಸ್: ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ

ಬೆಂಗಳೂರು: ಜಾತಿ ನಿಂದನೆಜೊತೆ ಜೀವ ಬೆದರಿಕೆ ಆರೋಪ ಹೊತ್ತ ಶಾಸಕ ಮುನಿರತ್ನ ಜಾಮೀನಿನ ಮೇಲೆ ಪರಪ್ಪನ ಅಗ್ರಹಾರ ಜೈಲಿನಿಂದ ಆಚೆ ಬಂದಿದ್ದರು. ಬಳಿಕ ಅತ್ಯಾಚಾರ ಪ್ರಕರಣದಲ್ಲೂ ಸಹ ಮತ್ತೆ ಜೈಲು ಸೇರಿದ್ದರು. ಬಳಿಕ ಆ ಪ್ರಕರಣದಲ್ಲೂ[more...]

ಶೆಡ್‌ʼ‌‌ನಲ್ಲಿದ್ದ ದರ್ಶನ್‌‌ ಫೋಟೋಗಳ ರಿಟ್ರೀವ್! ರೇಣುಕಾಸ್ವಾಮಿ ಹತ್ಯೆ ದಿನ ಕ್ಲಿಕ್ಕಿಸಿಕೊಂಡಿರೋ ಪೋಟೋಸ್ ವೈರಲ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಷ್ಟು ಪೂರಕ ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ಇದರ ಬೆನ್ನಲ್ಲೇ ಕೊಲೆ ಕೇಸ್ ನಲ್ಲಿ ಮತ್ತೆ 20 ಕ್ಕೂ ಸಾಕ್ಷಿಗಳ ಉಲ್ಲೇಖ ಮಾಡಿರೋ ಪೊಲೀಸ್ರು, ಪ್ರಬಲ ಸಾಕ್ಷ್ಯಗಳ[more...]

ಹಳೇ ಲವರ್ ಫೋನ್‌ ಮಾಡಿ ಸಿಕ್ತೀನಿ ಅಂದ್ರೆ ಹುಷಾರ್..! ಓಡೋಡಿ ಹೋದವನಿಗೆ ಏನಾಯ್ತು ಗೊತ್ತಾ..?

ಬೆಂಗಳೂರು ನಗರದಲ್ಲಿ ಅಪರಾಧ ಕೃತ್ಯಗಳು ದಿನೇದಿನೆ ಹೆಚ್ಚಾಗುತ್ತಿದ್ದು, ಪೊಲೀಸರು ಏನೇ ಮಾಡಿದ್ರೂ ಅಪರಾಧಿಗಳು ಕ್ರೈಂ ಮಾಡ್ತಾನೆ ಇರ್ತಾರೆ. ಕಳ್ಳತನ, ಕೊಲೆ, ಕಿಡ್ನಾಪ್‌ ಎಲ್ಲಾ ಈಗ ಸಾಮನ್ಯಾ ಆದಂತಿದೆ ಅದೇ ರೀತಿ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು[more...]

Channapatna Results: ನಿಖಿಲ್‌ ಕುಮಾರಸ್ವಾಮಿ ಸೋಲಿನಿಂದ ಆಘಾತಗೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ!

ಮಂಡ್ಯ: ಕರ್ನಾಟಕದ ಮೂವರ ರಾಜೀನಾಮೆಯಿಂದ ತೆರವಾದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದರೂ ರಾಜ್ಯದ ಮಟ್ಟಿಗೆ ಹೆಚ್ಚು ಸದ್ದು ಮಾಡಿದ್ದು ಹೈವೋಲ್ಟೇಜ್ ಕಣ ಚನ್ನಪಟ್ಟಣ. ತುರುಸಿನ ಸ್ಪರ್ಧೆಯಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ[more...]

ಅಣ್ಣ ತಪ್ಪು ಮಾಡ್ಬಿಟ್ಟೆ: ಪ್ರೀತಿಸಿ ಮದುವೆ ಆಗಿದ್ದ ಯುವತಿಯಿಂದ ಅಣ್ಣನಿಗೆ ಕೊನೆ ಪತ್ರ! ಅಷ್ಟಕ್ಕೂ ನಡೆದಿದ್ದೇನು?

ದೇವನಹಳ್ಳಿ:- 2 ವರ್ಷದ ಹಿಂದೆ ತಾನೇ ಅವರಿಬ್ಬರೂ ಪ್ರೀತಿ ಮಾಡಿ ಮದುವೆ ಆಗಿದ್ದರು. ಆದರೆ ಯುವತಿ ಯಾಕೋ ತನ್ನ ಪ್ರೀತಿಯ ಅಣ್ಣನಿಗೆ ಕೊನೆಯ ಪತ್ರ ಬರೆದು ಸೂಸೈಡ್ ಮಾಡಿಕೊಂಡಿದ್ದಾರೆ, ಅಷ್ಟಕ್ಕೂ ನಡೆದಿದ್ದೇನು ಅಂತೀರಾ? ಈ[more...]

ಬಸ್ ಸಿಗದಕ್ಕೆ ಸಿಟ್ಟು: ಕುಡಿದು ಸಿಕ್ಕ-ಸಿಕ್ಕ ವಾಹನಗಳಿಗೆ ಕಲ್ಲು ತೂರಾಟ! ಆರೋಪಿ ಅಂದರ್!

ರಾಯಚೂರು:- ಬಸ್ ಸಿಗದ ಹಿನ್ನೆಲೆ ಸಿಟ್ಟಿಗೆದ್ದ ಯುವಕನೋರ್ವ ಕುಡಿದು ಸಿಕ್ಕ-ಸಿಕ್ಕ ವಾಹನಗಳಿಗೆ ಕಲ್ಲು ತೂರಾಟ ಮಾಡಿರುವ ಘಟನೆ ರಾಯಚೂರಿನಲ್ಲಿ ಜರುಗಿದೆ.ಊರಿಗೆ ಹೋಗಲು ಬಸ್ ಸಿಗಲಿಲ್ಲ ಎಂದು ಸಿಕ್ಕ ಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ[more...]

ಗುಂಡು ಹಾರಿಸಿಕೊಂಡು ವ್ಯಕ್ತಿ ಸೂಸೈಡ್: ಕೌಟುಂಬಿಕ ಕಲಹದ ಶಂಕೆ!?

ಹಾಸನ:- ಇತ್ತೀಚಿನ ದಿನಗಳಲ್ಲಿ ಸೂಸೈಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಸಣ್ಣ ಪುಟ್ಟ ವಿಚಾರಕ್ಕೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಂತೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಬಾಚೀಹಳ್ಳಿ ಗ್ರಾಮದಲ್ಲಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಸೂಸೈಡ್ ಮಾಡಿಕೊಂಡ ಘಟನೆ[more...]