Category: Crime News
ಹೆಚ್ಚಾದ ಬೆನ್ನುನೋವು: ನಟ ನಟಿಯರ ಭೇಟಿಗೆ ಕಿಲ್ಲಿಂಗ್ ಸ್ಟಾರ್ ದರ್ಶನ್ ನಿರಾಕರಣೆ!
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲು ಸೇರಿರುವ ದರ್ಶನ್ ಗೆ ಇತ್ತೀಚೆಗೆ ಬೆನ್ನು ನೋವು ಜೋರಾಗಿದೆ. ಹೀಗಾಗಿ ಭೇಟಿಗೆ ಮುಂದಾಗುತ್ತಿರುವ ನಟ ನಟಿಯರಿಗೆ ಭೇಟಿ ಅಸಾಧ್ಯ ಎನ್ನುತ್ತಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಳಿ[more...]
Road Accident: ತಡೆ ಗೋಡೆಗೆ ಡಿಕ್ಕಿ ಹೊಡೆದ ಬಸ್: ಚಾಲಕ ದುರ್ಮರಣ!
ಮಂಡ್ಯ: ತಡೆ ಗೋಡೆಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ದುರ್ಮರಣ ಹೊಂದಿದ ಘಟನೆ ಜಿಲ್ಲೆಯ ಮದ್ದೂರಿನ ಗೆಜ್ಜಲಗೆರೆ ಬಳಿ ಜರುಗಿದೆ. 45 ವರ್ಷದ ಆಸೀಫ್ ಮೃತ ಚಾಲಕ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೇರಳಕ್ಕೆ ಹೊರಟಿದ್ದ[more...]
ಮದುವೆ ಆಗುವಂತೆ ಒತ್ತಾಯ: ಕತ್ತು ಹಿಸುಕಿ ಗರ್ಭಿಣಿ ಮಹಿಳೆಯನ್ನೇ ಕೊಲೆಗೈದ ಪಾಪಿ!
ನವದೆಹಲಿ:- ಹರಿಯಾಣದ ರೊಹ್ಟಕ್‌ನಲ್ಲಿ ಮದುವೆಯಾಗುವಂತೆ ಒತ್ತಾಯಿಸಿದ ಗರ್ಭಿಣಿ ಪ್ರೇಯಸಿಯನ್ನು ಹತ್ಯೆ ಮಾಡಿದ ಘಟನೆ ಜರುಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮೃತ ಯುವತಿ ಹಾಗೂ ಗೆಳೆಯ ಸಂಜು ಆಕಾ ಸಲೀಮ್ ಪರಸ್ಪರ ಸಂಬಂಧ ಹೊಂದಿದ್ದರು. ತನ್ನ ಗೆಳೆಯನೊಂದಿಗಿನ[more...]
ಮೊಬೈಲ್ ಟವರನ್ನೇ ಎಗರಿಸಿರೋ ಖತರ್ನಾಕ್ ಕಳ್ಳರು! 0 ಟನ್ ತೂಕದ ಟವರ್ ಕದ್ದಿದಾದ್ರೂ ಹೇಗೆ ಗೊತ್ತಾ?
ಶಿವಮೊಗ್ಗ:- ನಗರದ ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಕಳ್ಳನೋರ್ವ ಟವರ್ ಕದ್ದು ಎಸ್ಕೇಪ್ ಆಗಿದ್ದಾನೆ. ಟವರ್ ಕಳ್ಳತನ ಕುರಿತು ಖಾಸಗಿ ಕಂಪನಿಯು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದೆ. ಈಗ ನ್ಯಾಯಾಲಯದ ಸೂಚನೆ ಮೇರೆಗೆ ತುಂಗಾ[more...]
ತಂದೆ ಪಡೆದ ಸಾಲ ವಾಪಸ್ ಕೊಡದಿದ್ದಕ್ಕೆ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ..!
ಬೆಂಗಳೂರು:ತಂದೆ ಪಡೆದ ಸಾಲ ವಾಪಸ್ ಕೊಡದಿದ್ದಕ್ಕೆ ಆತನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಜರುಗಿದೆ. ಘಟನೆ ಸಂಬಂಧ 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ[more...]
ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಗ್ಯಾಂಗ್ʼನ 13ನೇ ಆರೋಪಿ ದೀಪಕ್ ಜೈಲಿನಿಂದ ರಿಲೀಸ್.!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಇನ್ನು ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು.ಜಾಮೀನಿನ ಮೇಲೆ 13ನೇ ಆರೋಪಿ ದೀಪಕ್[more...]
ರಾಜಧಾನಿ ಬೆಂಗಳೂರಿನಲ್ಲಿ ಡಬಲ್ ಮರ್ಡರ್! ಪ್ರಿಯಕರನ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಮಹಿಳೆ
ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಡಬಲ್ ಮರ್ಡರ್ ನಡೆದಿದ್ದು, ಹೆಂಡತಿ ಶೀಲ ಶಂಕಿಸಿದ ಗಂಡ ಪತ್ನಿ ಹಾಗೂ ಆಕೆಯ ಲವರ್ ನನ್ನು ಭೀಕರವಾಗಿ ಕೊಂದು ಬಿಟ್ಟಿದ್ದಾನೆ. ಬಳಿಕ ಘಟನೆಯಿಂದ ಮನನೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.[more...]
ಆನ್ಲೈನ್ ನಗದು ಹಗರಣ: ಸೈಬರ್ ವಂಚಕರ ಬಲೆಗೆ ಬಿದ್ದು 91 ಲಕ್ಷ ಕಳೆದುಕೊಂಡ ಮಹಿಳೆ!
ಚಿಕ್ಕಮಗಳೂರು:- ಆನ್ಲೈನ್ ವಂಚಕರ ಬಗ್ಗೆ ನಾವು ಎಷ್ಟು ನಿಗಾ ಇಟ್ಟರೂ ಸಾಲಲ್ಲ. ಮಾತಲ್ಲೇ ಪುಸಲಾಯಿಸಿ ಮರಳು ಮಾಡಿ ನಂಬಿಸಿ ಮೋಸ ಮಾಡ್ತಾರೆ. ಅದರಂತೆ ಚಿಕ್ಕಮಗಳೂರಿನಲ್ಲಿ ಸೈಬರ್ ವಂಚಕರ ಬಲೆಗೆ ಬಿದ್ದು 91 ಲಕ್ಷ ಕಳೆದುಕೊಂಡಿದ್ದಾರೆ.[more...]
ರೇಣುಕಾಸ್ವಾಮಿ ಪ್ರಕರಣ: ಇಂದು ಆರು ಮಂದಿಯ ಜಾಮೀನು ಭವಿಷ್ಯ! ದರ್ಶನ್ʼಗೆ ಬೇಲಾ, ಜೈಲಾ..?
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಬಂಧನವಾಗಿ ನಾಲ್ಕು ತಿಂಗಳಾಗುತ್ತಾ ಬಂದಿದೆ. ಜೂನ್ 11 ರಂದು ದರ್ಶನ್, ಪವಿತ್ರಾ ಮತ್ತು ಇತರೆ ಆರೋಪಿಗಳನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ರೇಣುಕಾ ಸ್ವಾಮಿ ಕೊಲೆ[more...]
ಉದ್ಯೋಗ ಹರಸಿ ಬೆಂಗಳೂರಿಗೆ ಬಂದಿದ್ದ ಬಾಂಗ್ಲಾದ 9 ಪ್ರಜೆಗಳು ವಶಕ್ಕೆ!
ಉಡುಪಿ:- ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಉದ್ಯೋಗಕ್ಕೆಂದು ಬಂದಿದ್ದ ಬಾಂಗ್ಲಾದ 9 ಪ್ರಜೆಗಳು ವಶಕ್ಕೆ ಪಡೆಯಲಾಗಿದೆ.20ಕ್ಕೂ ಹೆಚ್ಚು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದ್ದು ದೆಹಲಿಯಲ್ಲಿ ಐವರು, ರಾಜಸ್ಥಾನದಲ್ಲಿ ಮೂವರು, ಉತ್ತರ ಪ್ರದೇಶದಲ್ಲಿ ಇಬ್ಬರು ಪಾಕ್ ಪ್ರಜೆಗಳನ್ನು[more...]