Category: Health
ಅಕಸ್ಮಾತ್ ಹಾವು ಕಚ್ಚಿದರೆ ಭಯ ಬೇಡ, ಕೂಡಲೇ ಹೀಗೆ ಮಾಡಿ-ಪ್ರಾಣ ಉಳಿಸಿಕೊಳ್ಳಿ!
ಹಾವು ಕಚ್ಚಿದರೆ ಏನು ಮಾಡಬೇಕು? ಸಾಧ್ಯವಾದಷ್ಟು ಬೇಗ ವೈದ್ಯಕೀಯ ಸಹಾಯವನ್ನು ಪಡೆಯಬೇಕು. ಆದರೆ ಕೆಲವೊಮ್ಮೆ ತಕ್ಷಣದ ವೈದ್ಯಕೀಯ ಸಹಾಯ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಹಾವು ಕಚ್ಚಿದಾಗ ಮೊದಲು ಏನು ಮಾಡಬೇಕು ಮತ್ತು ಯಾವ ತಪ್ಪುಗಳನ್ನು[more...]
ಬಾಳೆಹಣ್ಣು ಬೇಗ ಹಾಳಾಗದಂತೆ ಸಂರಕ್ಷಿಸಿಡುವುದು ಹೇಗೆ?: ಇಲ್ಲಿವೆ ಟಿಪ್ಸ್!
ದಿನಕ್ಕೆ ಒಂದಾದರು ಹಣ್ಣು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೀಗಾಗಿ ಆರೋಗ್ಯವು ಉತ್ತಮವಾಗಿರುವಲ್ಲಿ ಹಣ್ಣುಗಳ ಪಾತ್ರ ದೊಡ್ಡದು ಎಂದೇ ಹೇಳಬಹುದು. ಬೇರೆ ಹಣ್ಣುಗಳಿಗೆ ಹೋಲಿಕೆ ಮಾಡಿದರೆ ಬಾಳೆಹಣ್ಣು ಅಗ್ಗದ ಬೆಲೆಯಲ್ಲಿ ದೊರೆಯುತ್ತದೆ. ವರ್ಷವಿಡೀ ಲಭ್ಯವಾಗುವಂತಹ ಹಣ್ಣಾಗಿದ್ದು,[more...]
Eye Twitching: ಕಣ್ಣು ಒಂದೇ ಸಮ್ನೆ ಹೊಡೆದುಕೊಂಡ್ರೆ ಅದರ ಹಿಂದಿದೆ ಈ ಸಮಸ್ಯೆ.!
ಕಣ್ಣುಗಳ ಮೇಲೆ ಒತ್ತಡ, ಆಯಾಸ ಹೆಚ್ಚಿದಾಗ, ನೇತ್ರಗಳಲ್ಲಿ ಶುಷ್ಕತೆಯಿದ್ದರೆ, ಅತಿಯಾದ ಕೆಫೇನ್ ಅಥವಾ ಆಲ್ಕೊಹಾಲ್ ಸೇವನೆ, ನಿರ್ಜಲೀಕರಣ- ಇಂಥ ಸಂದರ್ಭಗಳಲ್ಲಿ ಕಣ್ಣುಗಳು ಅದುರುವುದಿದೆ. ಇದಲ್ಲದೆಯೂ ಬೇರೆ ಕಾರಣಗಳು ಇರಬಹುದು. ವಿಟಮಿನ್ ಬಿ12 ಕೊರತೆ, ಸ್ಕ್ರೀನ್‌ಗಳನ್ನು[more...]
Banana Side Effects: ನಿತ್ಯ ಬಾಳೆಹಣ್ಣು ತಿನ್ನುವವರೇ ಎಚ್ಚರ, ಕಾದಿದೆ ನಿಮಗೆ ಅಪಾಯ!
ವರ್ಷದ ಯಾವುದೇ ಸೀಸನ್ನಲ್ಲಿ ಸಿಗುವ ಹಣ್ಣು ಎಂದರೆ ಅದು ಬಾಳೆಹಣ್ಣು. ಎಲ್ಲ ಹಣ್ಣುಗಳಿಗೆ ಹೋಲಿಕೆ ಮಾಡಿದ್ರೂ ಮಾರ್ಕೆಟ್ನಲ್ಲಿ ಇದರ ದರ ಸ್ವಲ್ಪ ಕಡಿಮೆಯೇ ಇರುತ್ತದೆ. ಹೀಗಾಗಿ ಪಟ್ಟಣಕ್ಕೆ ಹೋಗಿ ವಾಪಸ್ ಬರುವಾಗ ಒಂದು ಡಜನ್[more...]
ನಿತ್ಯ ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಕಾಡುತ್ತಿದೆಯೇ? ಸಿಂಪಲ್ ಮನೆಮದ್ದು ಇಲ್ಲಿದೆ
ಸಾಮಾನ್ಯವಾಗಿ ಹೆಚ್ಚಾಗಿ ಊಟ ಮಾಡಿದ ನಂತರ ಸಾಮಾನ್ಯವಾಗಿ ಎದುರಾಗುವ ಸಮಸ್ಯೆಯೆಂದರೆ ಅದು ಹೊಟ್ಟೆ ಉಬ್ಬರ. ಊಟದ ನಂತರ ಹೊಟ್ಟೆಯಲ್ಲಿ ಅತೀವವಾದ ಅನಿಲ ಉತ್ಪಾದನೆ ಅಥವಾ ಜೀರ್ಣಾಂಗದ ಮಾಂಸ - ಖಂಡಗಳ ಅನಿಯಮಿತವಾದ ಚಲನೆ ಸಹಜವಾಗಿಯೇ[more...]
Get Rid of Lizards: ಹಲ್ಲಿ ಕಾಟ ತಪ್ಪಿಸಲು ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ!
ಪುರಾಣದ ಪ್ರಕಾರ, ಶಾಸ್ತ್ರಗಳಲ್ಲಿ ಹಲ್ಲಿಗಳು ಮನೆಯಲ್ಲಿ ಲೊಚಗುಟ್ಟಿದ್ರೆ ಅವುಗಳು ಲೊಚಗುಟ್ಟಿದರ ಸಮಯ ಹಾಗೂ ಸಂದರ್ಭಕ್ಕೆ ಅದು ಶುಭ ಎಂದು ಪರಿಗಣಿಸಲಾಗುತ್ತದೆ. ಆದರೆ ನಿಜಜೀವನದಲ್ಲಿ ಮನೆಯಲ್ಲಿ ಹಲ್ಲಿ ಇರುವುದರಿಂದ ಆರೋಗ್ಯಯುತ ಜೀವನಕ್ಕೆ ಸಂಚಕಾರಿ.. ಹಲ್ಲಿಯ ಮಲ[more...]
ಪೂಜೆಗಷ್ಟೇ ಅಲ್ಲ ಕರ್ಪೂರದಲ್ಲಿದೆ ಅದ್ಭುತ ಆರೋಗ್ಯ ಪ್ರಯೋಜನಗಳು!
ಮನೆಯಲ್ಲಿ ಮಾಡುವ ಪ್ರತಿಯೊಂದು ಪೂಜೆಯಲ್ಲಿ ಗಂಧದಕಡ್ಡಿ ಹಾಗೂ ಕರ್ಪೂರ ಬಳಕೆಯಾಗುತ್ತದೆ. ಇವರನ್ನು ಸಹ ದೇವರಿಗೆ ಆರತಿ ಮಾಡಲು ಬಳಸುತ್ತೇವೆ. ಎರಡರಿಂದಲೂ ಅತ್ಯದ್ಭುತ ಸುಗಂಧ ಪರಿಮಳ ಹೊರ ಬಂದು ಇಡೀ ಮನೆ ತುಂಬಾ ಒಂದು ರೀತಿಯ[more...]
ನಿಮ್ಮ ಮನೆಯ ಪ್ರೆಶರ್ ಕುಕ್ಕರ್ ವಿಜಲ್ ಕೂಗಿದ್ರೆ ನೀರು ಸೋರುತ್ತಾ..? ಈ ಟ್ರಿಕ್ ನೋಡಿ..!
ಆಧುನಿಕ ಕಾಲದಲ್ಲಿ ಪ್ರೆಷರ್ ಕುಕ್ಕರ್ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಪ್ರೆಷರ್ ಕುಕ್ಕರ್ ಕೇವಲ ಸಮಯವನ್ನು ಉಳಿಸುವುದಿಲ್ಲ,ಇದು ಪೌಷ್ಟಿಕಾಂಶದ ಮೌಲ್ಯವನ್ನು ಮತ್ತು ರುಚಿಯನ್ನು ಹಾಗೆ ಉಳಿಸುತ್ತದೆ ಎಂಬ ಅಂಶವನ್ನು ನಿಯಮಿತವಾಗಿ ಇದನ್ನು ಬಳಸುವವರೆಲ್ಲರೂ ಒಪ್ಪುತ್ತಾರೆ.[more...]
Gut Health: ನಿತ್ಯ ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಕಾಡುತ್ತಿದೆಯೇ? ಸಿಂಪಲ್ ಮನೆಮದ್ದು ಇಲ್ಲಿದೆ
ಹೊಟ್ಟೆ ಉಬ್ಬರವು ಸಾಮಾನ್ಯವಾಗಿ ಜಠರಗರುಳಿನ ನಾಳದಲ್ಲಿ ಅನಿಲದ ನಿರ್ಮಾಣದಿಂದಾಗಿ ಸಂಭವಿಸುತ್ತದೆ. ಆದ್ದರಿಂದ ಇದು ಆಹಾರ, ಪಾನೀಯಗಳು, ಜೀರ್ಣಕಾರಿ ಸಮಸ್ಯೆಗಳು ಅಥವಾ ಹಾರ್ಮೋನುಗಳ ಬದಲಾವಣೆಗಳಿಂದಾಗಿ ಋತುಚಕ್ರದ ಸಮಯದಲ್ಲಿಯೂ ಸಹ ಸಂಭವಿಸಬಹುದು. ಇದನ್ನು ನಿವಾರಿಸಲು ಒಂದಷ್ಟು ಸಲಹೆಗಳು[more...]
ರಾಜ್ಯದಲ್ಲಿ ಝೀಕಾ ವೈರಸ್ʼಗೆ ಮೊದಲ ಬಲಿ: ಹೈ ಅಲರ್ಟ್ ಘೋಷಣೆ..! ವೈರಸ್ ಗುಣಲಕ್ಷಣಗಳು?
ಬೆಂಗಳೂರು: ಕರ್ನಾಟಕದಲ್ಲಿ ಝೀಕಾ ವೈರಸ್ ಆತಂಕ ಮೂಡಿಸಿರುವ ಹೊತ್ತಲ್ಲೇ ಮೊದಲ ಬಲಿಯಾಗಿದೆ. ಶಿವಮೊಗ್ಗದಲ್ಲಿ ಝೀಕಾ ವೈರಸ್ಗೆ 73 ವರ್ಷದ ವೃದ್ಧ ಬಲಿಯಾಗಿದ್ದಾರೆ. ಝೀಕಾ ವೈರಸ್ ಲಕ್ಷಣಗಳಿದ್ದ ವೃದ್ಧನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ[more...]