Champions trophy 2025: ಕಡ್ಡಿ ಮುರಿದಂತೆ ಆಗಲ್ಲ ಎಂದ ಭಾರತ! ಪಾಕ್ ಗೆ ಹೈಬ್ರಿಡ್ ಮಾದರಿಯೇ ಗಟ್ಟಿ!‌

ಪಿಸಿಬಿಗೆ ಬಿಗ್​ ಶಾಕ್ ಎದುರಾಗಿದ್ದು, ಬಿಸಿಸಿಐ ಪರ 6 ಬೋರ್ಡ್​ಗಳು ನಿಂತಿವೆ. ಹೀಗಾಗಿ ಪಾಕಿಸ್ತಾನಕ್ಕೆ ಇರುವುದು ಎರಡೇ ಆಯ್ಕೆ ಎನ್ನಲಾಗಿದೆ. ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಾವಳಿಯ ನಿರ್ವಹಣೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಹತ್ವದ[more...]

ಹೃದಯಾಘಾತ: ಕ್ರಿಕೆಟ್ ಆಡುತ್ತಿದ್ದಾಗಲೇ ಕುಸಿದು ಕ್ರೀಡಾಪಟು ಸಾವು!

ಮುಂಬೈ:- ಪುಣೆಯ ಗರ್ವಾರೆ ಕ್ರೀಡಾಂಗಣದಲ್ಲಿ ಕ್ರಿಕೆಟಿಗ ಹೃದಯ ಸ್ತಂಭನದಿಂದ ಕುಸಿದು ಸಾವನ್ನಪ್ಪಿರುವ ಘಟನೆ ಜರುಗಿದೆ. ಮೃತ ಆಟಗಾರನನ್ನು ಕ್ರಿಕೆಟಿಗ ಇಮ್ರಾನ್ ಪಟೇಲ್ ಎಂದು ಗುರುತಿಸಲಾಗಿದೆ. ಮೃತ ಇಮ್ರಾನ್ ಪಟೇಲ್ ಆರಂಭಿಕರಾಗಿ ಬ್ಯಾಟಿಂಗ್‌ ಮಾಡುತ್ತಿದ್ದರು. ಪಿಚ್‌ನಲ್ಲಿ[more...]

ಫಿಕ್ಸಿಂಗ್ ನಲ್ಲಿ CSK ಕಿಂಗ್: ಅಂಪೈರ್ ಗಳ ಜೊತೆಗಿನ ಒಪ್ಪಂದ ಬಯಲು ಮಾಡಿದ ಐಪಿಎಲ್ ಮಾಜಿ ಅಧ್ಯಕ್ಷ!

ಚೆನ್ನೈ ಸೂಪರ್ ಕಿಂಗ್ಸ್ IPL ನಲ್ಲಿ ಅಪಾರ ಅಬಿಮಾನಿಗಳನ್ನು ಹೊಂದಿರುವ ತಂಡ. ಈ ತಂಡದ ಮೇಲೆ ಫಿಕ್ಸಿಂಗ್ ಆರೋಪ ಇದೇನು ಮೊದಲಲ್ಲ. ಹಿಂದೆಯೂ ಇದೇ ಆರೋಪದಲ್ಲಿ 2 ವರ್ಷ ಬ್ಯಾನ್ ಆಗಿರೋದು ಎಲ್ಲರಿಗೂ ಗೊತ್ತೇ[more...]

ಕುಸ್ತಿಪಟು ಬಜರಂಗ್ ಪುನಿಯಾ 4 ವರ್ಷ ಬ್ಯಾನ್! ಒಲಿಂಪಿಕ್ಸ್‌ ಪದಕ ವಿಜೇತ ಮಾಡಿದ ತಪ್ಪೇನು!?

ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ 4 ವರ್ಷ ಬ್ಯಾನ್ ಮಾಡಲಾಗಿದೆ. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆಯು, ಮೂತ್ರದ ಮಾದರಿ ಪರೀಕ್ಷೆಗೆ ಕೊಡದ ಅವರನ್ನು ಬ್ಯಾನ್ ಮಾಡಿದೆ.ಮಾರ್ಚ್ 10 ರಂದು ಸೋನೆಪತ್‌ನಲ್ಲಿ[more...]

ಇಡೀ ಜಗತ್ತಲ್ಲೇ ನಿಮ್ಮಂತ ಅಭಿಮಾನಿಗಳಿಲ್ಲ: RCB ಫ್ಯಾನ್ಸ್ ನೆನೆದು ಸಿರಾಜ್ ಭಾವುಕ!

ಏಳು ವರ್ಷಗಳಿಂದ ಆರ್‌ಸಿಬಿ ತಂಡದ ಭಾಗವಾಗಿದ್ದ ಮೊಹಮ್ಮದ್‌ ಸಿರಾಜ್‌ ಅವರನ್ನು ಪ್ರಾಂಚೈಸಿ ಕೈ ಬಿಟ್ಟಿದ್ದು, ಇನ್ನು ಗುಜರಾತ್ ಟೈಟನ್ಸ್ ಪರ ಆಡಲಿದ್ದಾರೆ. ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಸಿರಾಜ್ ಅವರಿಗೆ ಗುಜರಾತ್ ಟೈಟಾನ್ಸ್ 12.25[more...]

IPL 2025: ಮೆಗಾ ಹರಾಜು ಮುಕ್ತಾಯ: RCB ಗೆ ಎಂಟ್ರಿ ಕೊಟ್ಟ ವಿದೇಶಿ ಆಟಗಾರರು ಇವರೇ!

IPL ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯ ಆಗಿದ್ದು, RCB ಬಲಿಷ್ಟ ತಂಡವನ್ನೇ ಆರಿಸಿದೆ. ಹರಾಜಿಗೂ ಮುನ್ನ ಮೂವರನ್ನು ರಿಟೈನ್ ಮಾಡಿಕೊಂಡಿದ್ದ ಆರ್​ಸಿಬಿಯು ಇದೀಗ 19 ಆಟಗಾರರನ್ನು ಖರೀದಿಸಿದೆ. ಈ 19 ಆಟಗಾರರಲ್ಲಿ 8 ವಿದೇಶಿ[more...]

IPL Auction 2025: ಅಚ್ಚರಿ ಆಟಗಾರರನ್ನು ಖರೀದಿಸಿದ RCB: ನೂತನ ತಂಡ ಹೇಗಿದೆ!?

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪ್ರತಿ ವರ್ಷದಂತೆ ಈ ಬಾರಿಯೂ ದೊಡ್ಡ ತಪ್ಪನ್ನೇ ಮಾಡಿಬಿಟ್ಟಿದೆ. ಕೈಗೆಟುಕುವ ದರದಲ್ಲೇ ಆಟಗಾರರು ಸಿಕ್ತಿದ್ದರೂ ಖರೀದಿಸದೆ ಕೈಕಟ್ಟಿ ಕುಳಿತಿತ್ತು. ಅದರಲ್ಲೂ ಮುಖ್ಯವಾಗಿ ಟೀಮ್ ಇಂಡಿಯಾ ಸ್ಟಾರ್​ ವಿಕೆಟ್ ಕೀಪರ್ ಬ್ಯಾಟರ್​[more...]

ಇಂದು IPL ಮೆಗಾ ಹರಾಜು: ಸ್ಟಾರ್ ಆಟಗಾರರ ಮೇಲೆ ಪ್ರಾಂಚೈಸಿಗಳ ಕಣ್ಣು!?

2025ರ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಇದು ವಿದೇಶದಲ್ಲಿ ನಡೆಯುತ್ತಿರುವ ಎರಡನೇ ಹರಾಜು. ಹರಾಜಿನಲ್ಲಿ ಒಟ್ಟು[more...]

ಪರ್ತ್ನಲ್ಲಿ ಬೂಮ್ರಾ ಆರ್ಭಟ: ಹಿರಿಯರ ಶ್ರೇಷ್ಟ ದಾಖಲೆಗಳೆಲ್ಲಾ ಉಡೀಸ್!

ಪರ್ತ್​​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಬೂಮ್ರಾ ಆರ್ಭಟ ತೋರಿದ್ದು, ಹಿರಿಯರ ಶ್ರೇಷ್ಟ ದಾಖಲೆಗಳೆಲ್ಲಾ ಉಡೀಸ್ ಆಗಿದೆ. ಆಸ್ಟ್ರೇಲಿಯಾ ತಂಡ ಮೊದಲ ದಿನದಾಟದಲ್ಲೇ 7 ವಿಕೆಟ್​ಗಳನ್ನು ಕಳೆದುಕೊಂಡು ಇವತ್ತಿಗೆ ಬ್ಯಾಟಿಂಗ್ ಕಾಯ್ದುಕೊಂಡಿತ್ತು.[more...]

ಐಪಿಎಲ್ ಮೆಗಾ ಹರಾಜಿಗೆ ದಿನಗಣನೆ: ಮಾರ್ಚ್ 14 ರಿಂದ ಐಪಿಎಲ್ ಆರಂಭ, ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ!

IPL ಮೆಗಾ ಹರಾಜಿಗೆ ಕೌಂಟ್ ಡೌನ್ ಶುರುವಾಗಿದ್ದು, ಮಾರ್ಚ್​ 14 ರಿಂದ ಐಪಿಎಲ್ ಆರಂಭವಾಗಲಿದೆ. ಇನ್ನೂ IPL ಆರಂಭಕ್ಕೆ ಕಾಯುತ್ತಿರುವ ಕ್ರಿಕೆಟ್ ಪ್ರೇಮಿಗಳಿಗೆ ಇದು ಒಂದು ರೀತಿಯ ಹಬ್ಬ ಅಂತಾನೇ ಹೇಳಬಹುದು. ಮುಂದಿನ ಆವೃತ್ತಿಯ[more...]